Home News Viral Video of Couples: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಕುಚುಕುಚು ಮಾಡ್ತಾ ನಿರತ ಜೋಡಿ; ಟಿಸಿ...

Viral Video of Couples: ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಕುಚುಕುಚು ಮಾಡ್ತಾ ನಿರತ ಜೋಡಿ; ಟಿಸಿ ಬಂದರೂ ಕ್ಯಾರೇ ಇಲ್ಲ; ವಿಡಿಯೋ ವೈರಲ್‌

Viral Video of Couples

Hindu neighbor gifts plot of land

Hindu neighbour gifts land to Muslim journalist

Viral Video: ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಆದರೆ ಪ್ರೀತಿ ಮಾಡುವವರಿಗೆ ಕಣ್ಣಿರುತ್ತೆ ಅಲ್ವಾ? ಈ ವಿಷಯ ಯಾಕೆ ಹೇಳುತ್ತಿದ್ದೇವೆ ಎಂದರೆ ಪ್ರೇಮಿಗಳು ಎಲ್ಲೆಂದರಲ್ಲಿ ಸಾರ್ವಜನಿಕರ ಎದುರು ತಮ್ಮ ಕುರುಡುತನವನ್ನು ಪ್ರದರ್ಶನ ಮಾಡಿದರೆ ಅವರಿಗೆ ಧರ್ಮದೇಟು ಖಂಡಿತಾ ಬೀಳುತ್ತೆ ಎಂದು. ಅಂತಹ ಒಂದು ಘಟನೆ ರೈಲಿನಲ್ಲಿ ನಡೆದಿದೆ.

ಲೋಕಸಭಾ ಚುನಾವಣೆ ಬೆನ್ನಲ್ಲೇ ಬಿಯರ್ ಮತ್ತಿತರ ಮದ್ಯ ಬೆಲೆ ದುಬಾರಿ!

ರೈಲಿನಲ್ಲಿ ಜೋಡಿಯೊಂದು ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ವೀಡಿಯೊಂದನ್ನು HasnaZarurihi ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ವೈರಲ್‌ ವೀಡಿಯೋದಲ್ಲಿ ಜೋಡಿಯೊಂದು ರೈಲಿನಲ್ಲಿ ಮಲಗಿ ರೊಮ್ಯಾನ್ಸ್‌ ಮಾಡುತ್ತಾ ಅಸಭ್ಯ ವರ್ತನೆ ಮಾಡುತ್ತಿರುವ ದೃಶ್ಯವನ್ನು ನೀವು ನೋಡಬಹುದು. ರೈಲಿನ ಸ್ಲೀಪಿಂಗ್‌ ಕೋಚ್‌ ಅಲ್ಲಿ ಒಂದೇ ಸೀಟಲ್ಲಿ ಮಲಗಿ ಲೋಕದ ಅರಿವೇ ಇಲ್ಲದೇ, ಅಥವಾ ನಮಗೆ ಮಾತ್ರ ಕಾಣುವುದು ಬೇರೆಯವರಿಗೆ ಕುರುಡತನ ಬಂದಿದೆ ಎನ್ನುವ ವರ್ತನೆ ತೋರುವ ಇಂತಹ ಪ್ರೇಮಿಗಳಿಂದ ಸಾರ್ವಜನಿಕರು ಮುಜುಗುರ ಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಟಿಕೆಟ್‌ ಚೆಕ್ಕಿಂಗ್‌ಗೆಂದು ಬಂದ ಟಿಸಿ ಕೂಡಾ ಇವರ ನಡೆಗೆ ಶಾಕ್‌ಗೊಳಗಾಗಿದ್ದಾರೆ. ಆದರೂ ಈ ಪ್ರೇಮಿಗಳು ಒಂದಿಂಚು ಕದಲದೇ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಈ ವೈರಲ್‌ ವಿಡಿಯೋಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shakti Yojana: ಶಕ್ತಿ ಯೋಜನೆಗೆ ಒಂದು ವರ್ಷದ ಸಂಭ್ರಮ! ಕೆಎಸ್ಆರ್ಟಿಸಿ ಪ್ರಯಾಣಿಕರೇ ತಪ್ಪದೇ ಈ ಹೊಸ ನಿಯಮ ತಿಳಿಯಿರಿ!