Hindu neighbor gifts plot of land

Hindu neighbour gifts land to Muslim journalist

Viral Video : ಇತ್ತೀಚಿಗೆ ಓಯೋ ರೂಮ್ ಒಂದರಲ್ಲಿ ಜೋಡಿಗಳು ಬಾಗಿಲು ಹಾಕದೆ ಸರಸದಲ್ಲಿ ತೊಡಗಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಬೆನ್ನಲ್ಲೇ ಹೋಟೆಲ್‌ ರೂಂ ಒಂದರಲ್ಲಿ ಜೋಡಿಯೊಂದು ಕಿಟಕಿಯ ಪರದೆ ಹಾಕದೇ ಮೈಮರೆತು ಖಾಸಗಿ ಕ್ಷಣಗಳನ್ನು ಅನುಭವಿಸಿ ಪೇಚಿಗೆ ಸಿಲುಕಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

 

ಹೌದು, ರಾಜಸ್ಥಾನದ ಜೈಪುರದ 5 ಸ್ಟಾರ್‌ ಹೋಟೆಲ್‌ವೊಂದರಲ್ಲಿ ನವಜೋಡಿಯೊಂದು ಸೆಕ್ಸ್‌ ಮಾಡುತ್ತಿರುವಾಗ ತಮ್ಮ ಕೋಣೆಯ ಬೃಹತ್‌ ಕಿಟಕಿಯ ಪರದೆ ಹಾಕೋದನ್ನೇ ಮರೆತಿದ್ದಾರೆ. ಹೋಟೆಲ್‌ನ ಎದುರಲ್ಲಿದ್ದ ಫ್ಲೈ ಓವರ್‌ನಿಂದ ನೇರವಾಗಿ ಇವರ ರೂಮ್‌ ಕಿಟಕಿ ಕಾಣುತ್ತಿದ್ದ ಹಿನ್ನಲೆಯಲ್ಲಿ ಮೇಲ್ಸೇತುವೆ ಮೇಲೆ ಓಡಾಡುತ್ತಿದ್ದ ಜನ ನಿಂತು ಈ ದೃಶ್ಯವನ್ನು ನೋಡುತ್ತಾ ನಿಂತ ಕಾರಣ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್‌ಗೂ ಕಾರಣವಾಯಿತು.

 

ವರದಿಗಳ ಪ್ರಕಾರ ಜೈಪುರದ 22 ಗೋಡೌನ್ ಬಳಿಯ ಪಂಚತಾರಾ ಹಾಲಿಡೇ ಇನ್ ಹೋಟೆಲ್‌ನಲ್ಲಿ ನಡೆದ ಘಟನೆ ಇದಾಗಿದೆ. ಹೋಟೆಲ್ ಕೋಣೆಯೊಳಗೆ ದಂಪತಿ ಕಿಟಕಿಯ ಪರದೆ ಹಾಕದೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಅದೇ ಹೋಟೆಲ್‌ನ ಪಕ್ಕದ ಹೆದ್ದಾರಿಯಲ್ಲಿ ಓಡಾಡುತ್ತಿದ್ದ ಜನರಿಗೆ ದಂಪತಿಯ ಖಾಸಗಿ ಕ್ಷಣ ಕಣ್ಣಿಗೆ ಬಿದ್ದಿದೆ. ಸ್ಥಳೀಯರಿಗೆ ಇದು ಮುಜುಗರವನ್ನೂ ಉಂಟುಮಾಡಿದೆ.

 

ವೀಡಿಯೊವನ್ನು ಹೋಟೆಲ್‌ನ ಹೊರಗಿನ ರಸ್ತೆಯಿಂದ ಪರದೆಗಳಿಲ್ಲದ ಕಿಟಕಿಗಳ ಮೂಲಕ ಚಿತ್ರೀಕರಿಸಲಾಗಿದೆ ಎನ್ನುವುದು ಆಘಾತಕಾರಿ ವಿಚಾರವಾಗಿದೆ. ವೀಡಿಯೊ ರೆಕಾರ್ಡ್ ಮಾಡುವ ವ್ಯಕ್ತಿಯೊಬ್ಬರು “ಘೋಡಿ ಬನಾ ದಿಯಾ ಭ್******” ಎಂದು ಹೇಳುವುದನ್ನು ಕೇಳಬಹುದಾಗಿದೆ.. ಹೋಟೆಲ್ ಹೊರಗೆ ನೆರೆದಿದ್ದ ಜನಸಮೂಹವು ರಸ್ತೆಯ ಆಚೆಗಿನ ಸೇತುವೆಯಿಂದ ದಂಪತಿಗಳ ಮೇಲೆ ಮನಬಂದಂತೆ ಮಾತನಾಡಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.

 

ಈ ವಿಡಿಯೋ ಯಾವಾಗ ಬಂದಿದ್ದು ಎಂದು ಹೇಳುವುದು ಸ್ವಲ್ಪ ಕಷ್ಟ. ಆದರೆ ಕೆಲವು ವರದಿಗಳು ಈ ವಿಡಿಯೋ ಜೂನ್ 17 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಎಂದು ಹೇಳುತ್ತವೆ. ವೈರಲ್ ಆಗಿರುವ ವಿಡಿಯೋದಲ್ಲಿ ಯಾವುದೋ ಕಾರಣಕ್ಕೆ ದಂಪತಿಗಳು ಕಿಟಕಿಗೆ ಪರದೆ ಹಾಕಲು ಮರೆತಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ