Home News Caste Census: ಜಾತಿಗಣತಿ ಸಮೀಕ್ಷೆಗೆ ತಾತ್ಕಾಲಿಕ ಬ್ರೇಕ್‌

Caste Census: ಜಾತಿಗಣತಿ ಸಮೀಕ್ಷೆಗೆ ತಾತ್ಕಾಲಿಕ ಬ್ರೇಕ್‌

Hindu neighbor gifts plot of land

Hindu neighbour gifts land to Muslim journalist

Case Census: ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ-ಜಾತಿಗಣತಿ ಸಮೀಕ್ಷೆಗೆ ತಾತ್ಕಾಲಿಕ ಬ್ರೇಕ್‌ ಸಿಕ್ಕಿದೆ.

ನಾಳೆಯಿಂದ ಅಕ್ಟೋಬರ್‌ 23 ರವರೆಗೆ ಸಮೀಕ್ಷೆ ನಿಲ್ಲಿಸಲಾಗಿದ್ದು, ಅಕ್ಟೋಬರ್‌ 23 ರರಿಂದ ಮತ್ತೆ ಸಮೀಕ್ಷೆ ಆರಂಭವಾಗಲಿದೆ. ದೀಪಾವಳಿ ಹಬ್ಬ ಮುಗಿದ ನಂತರ ಅಕ್ಟೋಬರ್‌ 23 ರಿಂದ 31 ರವರೆಗೆ ಜಾತಿಗಣತಿ ಸಮೀಕ್ಷೆ ಮುಂದುವರಿಯಲಿದೆ.