Home News BPL Card Offers: ಕೇಂದ್ರ ಸರಕಾರದಿಂದ ಬಡವರಿಗೆ ಭರ್ಜರಿ ಉಡುಗೊರೆ! ಬಿಪಿಎಲ್ ಕಾರ್ಡ್ ಇದ್ದರೆ ಸಾಕು!

BPL Card Offers: ಕೇಂದ್ರ ಸರಕಾರದಿಂದ ಬಡವರಿಗೆ ಭರ್ಜರಿ ಉಡುಗೊರೆ! ಬಿಪಿಎಲ್ ಕಾರ್ಡ್ ಇದ್ದರೆ ಸಾಕು!

BPL Card Offers

Hindu neighbor gifts plot of land

Hindu neighbour gifts land to Muslim journalist

BPL Card Offers: ಬಡವರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಸಲು ಬಿಪಿಎಲ್ ಕಾರ್ಡ್ ( BPL Card Holders) ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರದ ( Central Government) ಹೊಸ ಯೋಜನೆ ( new scheme) ಮೂಲಕ ಉಚಿತ ಸಿಲಿಂಡರ್ ಮತ್ತು ಉಚಿತ ಸ್ಟವ್ ವಿತರಣೆ ಮಾಡುತ್ತಿದೆ.

Actor Darshan: ರೇಣುಕಾ ಸ್ವಾಮಿ ಶವ ಸಾಗಿಸಲು ಬಳಸಿದ್ದ ಕಾರು ವಶ

ಹೌದು, ಹೊಸ ಯೋಜನೆ PM ಉಜ್ವಲ್ ಯೋಜನೆ 2024 ಅಡಿಯಲ್ಲಿ ಇದೀಗ ಉಚಿತ ಸಿಲಿಂಡರ್ ( Free Cylinder) ಮತ್ತು ಗ್ಯಾಸ್ ಸ್ಟವ್ ಉಚಿತವಾಗಿ ಪಡೆದುಕೊಳ್ಳಲು ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ( BPL Card) ಇದ್ದರೆ ಸಾಕು.

ಮುಖ್ಯವಾಗಿ PM ಉಜ್ವಲ್ ಯೋಜನೆ 2024 ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸೌದೆ ಒಲೆ ಬಳಸಿಕೊಂಡು ಕಷ್ಟಪಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ  ದೇಶದ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಒದಗಿಸುತ್ತಿದೆ.

PM ಉಜ್ವಲ್ ಯೋಜನೆ 2024

ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ:

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಸಲ್ಲಿಸಲು ( PM Ujjwal Yojana Application) ನಿಮ್ಮ ಬಳಿ ರೇಷನ್ ಕಾರ್ಡ್, ಇತ್ತೀಚಿಗೆ ತೆಗೆದ ಫೋಟೋ ಮತ್ತು ವಸತಿ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಮತ್ತು ಬ್ಯಾಂಕ್ ಖಾತೆ ಈ ಎಲ್ಲಾ ದಾಖಲೆಗಳ ಜೊತೆಗೆ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

Modi Parivar: ದಯವಿಟ್ಟು ಸೋಷಿಯಲ್ ಮೀಡಿಯಾ ಖಾತೆಗಳಿಂದ ‘ಮೋದಿ ಕಾ ಪರಿವಾರ್’ ತೆಗೆದು ಹಾಕಿ – ಪ್ರಧಾನಿ ಮೋದಿಯಿಂದ ಅಚ್ಚರಿ ಮನವಿ !!