News ಫೆ.1: ಬೆಳ್ತಂಗಡಿ ಮಂಡಲ ಹಿಂದೂ ಸಂಗಮ-ಪಟ್ಟಣ ಪಂಚಾಯತ್ ವ್ಯಾಪ್ತಿಯ 8ನೇ ಬೂತ್ ನಲ್ಲಿ ಆಮಂತ್ರಣ ಪತ್ರಿಕೆ ವಿತರಣೆ By Mallika - January 19, 2026 FacebookTwitterPinterestWhatsApp ಬೆಳ್ತಂಗಡಿ: ಫೆ.1ರಂದು ನಡೆಯಲಿರುವ ಬೆಳ್ತಂಗಡಿಮಂಡಲದ ಹಿಂದೂ ಸಂಗಮದ ಆಮಂತ್ರಣ ಪತ್ರಿಕೆಯನ್ನು ಜ. 18ರಂದು 8ನೇ ಬೂತ್ ನಲ್ಲಿ ಮನೆ ಮನೆಗೆ ವಿತರಿಸಲಾಯಿತು. ಪ್ರಮುಖರಾದ ಕರುಣಾಕರ ಬಂಗೇರ, ಪ್ರಕಾಶ್ ಆಚಾರ್ಯ, ಶಂಕರ್ ರಾವ್ ಹಾಗೂ ಊರಿನವರು ಉಪಸ್ಥಿತರಿದ್ದರು.