Home News Kashmir: ಕಾಶ್ಮೀರದಲ್ಲಿ ಮತ್ತೇ ಭಯೋತ್ಪಾದಕ ದಾಳಿಯ ಸಂಚು: 48 ಪ್ರವಾಸಿ ತಾಣಗಳಿಗೆ ನಿಷೇಧ!

Kashmir: ಕಾಶ್ಮೀರದಲ್ಲಿ ಮತ್ತೇ ಭಯೋತ್ಪಾದಕ ದಾಳಿಯ ಸಂಚು: 48 ಪ್ರವಾಸಿ ತಾಣಗಳಿಗೆ ನಿಷೇಧ!

Hindu neighbor gifts plot of land

Hindu neighbour gifts land to Muslim journalist

Kashmir: ಕಾಶ್ಮೀರದ (Kashmir) ಪಹಲ್ಗಾಮ್ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭಯೋತ್ಪಾದಕ ದಾಳಿಯ ನಂತರ, ರಾಜ್ಯದ ಭದ್ರತಾ ವ್ಯವಸ್ಥೆ ಹೆಚ್ಚು ಎಚ್ಚರವಾಗಿದೆ. ಈಗ, ಗುಪ್ತಚರ ಮೂಲಗಳು ಮತ್ತೊಂದು ದಾಳಿಯ ಸಾಧ್ಯತೆ ಇದೆ ಎಂದು ಹೇಳಿದ್ದು, ಇದರ ಪರಿಣಾಮವಾಗಿ ಕಾಶ್ಮೀರದ 87 ಪ್ರವಾಸಿ ತಾಣಗಳಲ್ಲಿ 48ಕ್ಕೆ ಸರ್ಕಾರ ನಿಷೇಧ ಹೇರಿದೆ.

ಭದ್ರತಾ ಸಂಶೋಧನೆಗಳ ಪ್ರಕಾರ, ಉಗ್ರರು ಪ್ರವಾಸಿ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂಬ ಹಿನ್ನೆಲೆಯಲ್ಲಿ 48 ಪ್ರವಾಸಿ ತಾಣಗಳಿಗೆ ನಿಷೇಧ ವಿಧಿಸಲಾಗಿದೆ.