Home News Ahemadabad Plane Crash: ಅಹಮದಾಬಾದ್‌ ವಿಮಾನ ದುರಂತ ಪ್ರಕರಣ: ಆಕಸ್ಮಿಕ ಸಾವು ಪ್ರಕರಣ ದಾಖಲು ಮಾಡಿದ...

Ahemadabad Plane Crash: ಅಹಮದಾಬಾದ್‌ ವಿಮಾನ ದುರಂತ ಪ್ರಕರಣ: ಆಕಸ್ಮಿಕ ಸಾವು ಪ್ರಕರಣ ದಾಖಲು ಮಾಡಿದ ಪೊಲೀಸರು

Hindu neighbor gifts plot of land

Hindu neighbour gifts land to Muslim journalist

Ahemadabad Plane Crash: ಗುಜರಾತ್‌ನ ಅಹಮಬಾದ್‌ನಲ್ಲಿ ಏರ್‌ಇಂಡಿಯಾ ವಿಮಾನ ಪತನಗೊಂಡ ಘಟನೆಯನ್ನು ಅಹಮದಾಬಾದ್‌ನ ಮೆಘಾನಿ ನಗರ ಪೊಲೀಸರು ಆಕಸ್ಮಿಕ ಸಾವು ಎಂದು ಕೇಸು ದಾಖಲು ಮಾಡಿದ್ದಾರೆ.

ಇದು ಎಫ್‌ಐಆರ್‌ ಅಲ್ಲ. ಬದಲಿಗೆ ಪೊಲೀಸ್‌ ಠಾಣೆ ಡೈರಿಯಲ್ಲಿ ಘಟನೆಯ ನೋಂದಣಿಯಾಗಿದೆ. ತನಿಖೆಯ ಫಲಿತಾಂಶದ ಆಧಾರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್‌ 194 ಅಡಿ ಎಫ್‌ಐಆರ್‌ ಆಗಿ ಪರಿವರ್ತಿಸಬಹುದಾಗಿದೆ.