Home News Kerala: ಕೇರಳದಿಂದ ಕೊಡಗಿಗೆ ಬರುತ್ತಿದ್ಧ ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ!

Kerala: ಕೇರಳದಿಂದ ಕೊಡಗಿಗೆ ಬರುತ್ತಿದ್ಧ ಖಾಸಗಿ ಬಸ್ ಮತ್ತು ಲಾರಿ ನಡುವೆ ಅಪಘಾತ!

Hindu neighbor gifts plot of land

Hindu neighbour gifts land to Muslim journalist

Kerala: ಕೇರಳದ (Kerala) ಕಣ್ಣನೂರಿನಿಂದ ಮಡಿಕೇರಿಗೆ ಬರುತ್ತಿದ್ದ ಖಾಸಗಿ ಕ್ಲಾಸಿಕ್ ಬಸ್ ಮತ್ತು ಲಾರಿ ನಡುವೆ ಇರಿಟಿ ಸಮೀಪದ ಉಳಿಯಲ್ ಬಳಿ ಅಪಘಾತ ಸಂಭವಿಸಿ ಹಲವು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಣ್ಣನೂರು, ಮಟನೂರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.