News Death: ಸೌದಿ ಅರೆಬಿಯಾದಲ್ಲಿ ಎಸಿ ಸ್ಫೋಟ: ಕೇರಳದ ಯುವಕ ಮೃತ್ಯು By ಕಾವ್ಯ ವಾಣಿ - June 18, 2025 FacebookTwitterPinterestWhatsApp Death: ಕೊಠಡಿಯ ಎಸಿ ಸ್ಫೋಟಗೊಂಡು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ (Death) ಘಟನೆ ವರದಿಯಾಗಿದೆ. ಮೃತರರನ್ನು ಎರ್ನಾಕುಲಂನ ಪರವೂರ್‌ನ ಮಂಜಲಿ ನಿವಾಸಿ ಬಶೀರ್ ಅವರ ಪುತ್ರ ಜಿಯಾದ್ (36) ಎಂದು ಗುರುತಿಸಲಾಗಿದೆ.