Home News Accident: ಆನೆ ಕಾಡು ಬಳಿ ಗೂಡ್ಸ್ ಆಟೋ ರಿಕ್ಷಕ್ಕೆ ಕಾರು ಡಿಕ್ಕಿ – ಆಟೋ ಚಾಲಕ...

Accident: ಆನೆ ಕಾಡು ಬಳಿ ಗೂಡ್ಸ್ ಆಟೋ ರಿಕ್ಷಕ್ಕೆ ಕಾರು ಡಿಕ್ಕಿ – ಆಟೋ ಚಾಲಕ ಮಡಿಕೇರಿ ಆಸ್ಪತ್ರೆಗೆ ದಾಖಲು

Hindu neighbor gifts plot of land

Hindu neighbour gifts land to Muslim journalist

Accident: ಮಡಿಕೇರಿ ರಸ್ತೆಯ ಆನೆಕಾಡು ಸಮೀಪ ಇಂದು ಬೆಳಗ್ಗೆ ನಡೆದ ಅಪಘಾತ, ಹೆಂಚು ತುಂಬಿಕೊಂಡು ಮಡಿಕೇರಿಗೆ ಹೋಗುತ್ತಿದ್ದ ಗೂಡ್ಸ್ ಆಟೋ ರಿಕ್ಷಾಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಶಿಫ್ಟ್ ಕಾರೊಂದು ಗುದ್ದಿದ ಪರಿಣಾಮ ಗೂಡ್ಸ್ ಗಾಡಿ ಮಗುಚಿ ಬಿದ್ದು ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಡಿಕೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ,

ಇಂದು ಬೆಳಗ್ಗೆ 7 30 ಗಂಟೆಗೆ ಈ ಅಪಘಾತ ನಡೆದಿದ್ದು, ಬೆಳಿಗ್ಗೆ 10 ಗಂಟೆಯಾದರೂ ಸಂಚಾರಿ ಪೋಲೀಸರು ಸ್ಥಳಕ್ಕೆ ಆಗಮಿಸದಿರುವ ಬಗೆ ಸಾರ್ವಜನಿಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ;Ahmedabad Jagannath Yatra: ಜಗನ್ನಾಥ ಯಾತ್ರೆ ವೇಳೆ ಅಡ್ಡಾದಿಡ್ಡಿ ಓಡಿದ 3 ಆನೆಗಳು, 4 ಜನರಿಗೆ ಗಾಯ