Home News ಬೆಂಗಳೂರು ಬಸ್’ನಲ್ಲಿ ಕುಳಿತಿದ್ದ ಹಾಗೆ ಹೃದಯಾಘಾತ, ಸೀಟಿಗೆ ಒರಗಿದ ಬಸ್ಸಿನಲ್ಲೇ ಪ್ರಾಣಬಿಟ್ಟ ವ್ಯಕ್ತಿ !

ಬಸ್’ನಲ್ಲಿ ಕುಳಿತಿದ್ದ ಹಾಗೆ ಹೃದಯಾಘಾತ, ಸೀಟಿಗೆ ಒರಗಿದ ಬಸ್ಸಿನಲ್ಲೇ ಪ್ರಾಣಬಿಟ್ಟ ವ್ಯಕ್ತಿ !

Hindu neighbor gifts plot of land

Hindu neighbour gifts land to Muslim journalist

Heart attack in bus :ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಲ್ಲಿ ಸಾಯುವವರ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜನರು ನೋಡು ನೋಡುತ್ತಲೇ ಹೃದಯಾಘಾತದಿಂದ ಜನರು ತಮ್ಮ ಪ್ರಾಣವನ್ನೂ ಬಿಡುತ್ತಿದ್ದಾರೆ. ಅಂಥದ್ದೇ ಒಂದು ಮನ ಕಲಕುವ ಧೃಶ್ಯವು ನೆನ್ನೆ ಬೆಂಗಳೂರಿನಲ್ಲಿ ನಡೆದಿದೆ.

ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ 61 ವರ್ಷ ವಯಸ್ಸಿನ ಅಬ್ದುಲ್ ಖಾದಿರ್ ಆಗಿದ್ದು ಇವರು ಬುಧವಾರ ಕೇರಳದಿಂದ ಬೆಂಗಳೂರಿಗೆ ಬರುತ್ತಿದ್ದರು. ತಾನು ಕುಳಿತಿದ್ದ ಬಸ್ ನಲ್ಲಿ ಕುಳಿತಿದ್ದ ಹಾಗೆ ಅವ್ರು ಹೃದಯಾಘಾತದಿಂದ ಮೃತಪಟ್ಟಿದಾರೆ.

ಅಬ್ದುಲ್ ಖಾದಿರ್ ಅವರು ಯಶವಂತಪುರದಿಂದ ಮೆಜೆಸ್ಟಿಕ್ ಗೆ ಬರುವಾಗ ಮಂತ್ರಿ ಮಾಲ್ ನ ಬಳಿ ಹೃದಯಾಘಾತಕ್ಕೆ ಒಳಗಾಗಿದ್ದು ಬಸ್ಸಿನಲ್ಲಿಯೇ ತಮ್ಮ ಪ್ರಾಣವನ್ನೂ ಬಿಟ್ಟಿದ್ದಾರೆ. ಅವರು ಆಘಾತಕ್ಕೆ ಒಳಗಾಗಿ ನಂತರ ಬಸ್ಸಿನಲ್ಲಿ ಸೀಟಿಗೆ ಒರಗಿದ್ದರು.

ಆಗ ಅಲ್ಲಿದ್ದ ಪ್ರಯಾಣಿಕರು ಆಂಬುಲೆನ್ಸ್ ಮೂಲಕ ಅಬ್ದುಲ್ ಖಾದಿರ್ ಅವರು ದೇಹವನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಬಸ್ಸಲ್ಲೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.