Home Latest Health Updates Kannada Physical Relationship: ಊಟ ಮಾಡಿದ ತಕ್ಷಣ ಇದನ್ನು ತಿನ್ನಿ, ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗುತ್ತೆ

Physical Relationship: ಊಟ ಮಾಡಿದ ತಕ್ಷಣ ಇದನ್ನು ತಿನ್ನಿ, ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗುತ್ತೆ

Physical Relationship

Hindu neighbor gifts plot of land

Hindu neighbour gifts land to Muslim journalist

Physical Relationship: ಲೈಂಗಿಕ ಕ್ರಿಯೆ ಅಥವಾ ಶಾರೀರಿಕ ಸಂಬಂಧವು ದಾಂಪತ್ಯ ಜೀವನದ ಒಂದು ಪ್ರಮುಖ ಭಾಗ. ಸಂಸಾರ ಸುಖಮಯವಾಗಿರಲು ಅಥವಾ ಹಾಳಾಗಲೂ ಇದೂ ಒಂದು ಕಾರಣ. ಇಂದಿನ ಆಹಾರ ಕ್ರಮದಿಂದಾಗಿ ಅನೇಕರಲ್ಲಿ ಲೈಂಗಿಕ ಸಾಮರ್ಥ್ಯ(Physical Relationship)ಕಡಿಮೆ ಆಗಿದೆ. ಇದು ದಾಂಪತ್ಯದಲ್ಲಿ ಬಿರುಕು ಮೂಡಲು ಪ್ರಮುಖ ಕಾರಣ ಆಗಬಹುದು. ಆದರೆ ಅದರ ಬಗ್ಗೆ ಟೆನ್ಶನ್ ಬಿಡಿ. ಊಟ ಆದ ತಕ್ಷಣ ಇದೊಂದು ಇದನ್ನು ತಿಂದರೆ ನಿಮ್ಮ ಲೈಂಗಿಕ ಸಾಮರ್ಥ್ಯ ದುಪ್ಪಟ್ಟಾಗೋದು ಪಕ್ಕಾ!!

ಇದನ್ನೂ ಓದಿ: Uttar Pradesh: ಅಪರಾಧಗಳಲ್ಲಿ ಭಾಗಿಯಾಗುವವರಿಗೆ ಅಂತ್ಯ ಸಂಸ್ಕಾರ ನಿಶ್ಚಿತ : ಅಪರಾಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಯೋಗಿ ಆದಿತ್ಯನಾಥ್

ಹೌದು, ಊಟವಾದ ನೀವು ಏಲಕ್ಕಿ(cardamom) ತಿಂದರೆ ಎಲ್ಲಾ ರೀತಿಯಿಂದಲೂ ಅದು ನಿಮಗೆ ಲಾಭದಾಯಕ. ಏಲಕ್ಕಿ ಆಯುರ್ವೇದಿಕ್ ಗುಣಗಳನ್ನು ಹೊಂದಿರುವ ಮಸಾಲೆಯಾಗಿದ್ದು, ಇದು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ನೀವು ಲೈಂಗಿಕವಾಗಿಯೂ ಹೆಚ್ಚು ಸಾಮರ್ಥ್ಯ ಗಳಿಸಬಹದು.

ಇದನ್ನೂ ಓದಿ: 7th Pay Commission: ಕೇಂದ್ರ ಸರಕಾರದ ನೌಕರರಿಗೆ ಸಿಹಿ ಸುದ್ದಿ; ಈ ಆರು ಭತ್ಯೆಗಳ ಪರಿಷ್ಕರಣೆ ಮಾಡಿದ ಕೇಂದ್ರ ಸರಕಾರ

ಊಟದ ನಂತ್ರ ಏಲಕ್ಕಿ ತಿನ್ನುವುದ್ರಿಂದ ಮುಖ್ಯವಾಗಿ ಆಹಾರ ಜೀರ್ಣವಾಗುತ್ತದೆ. ಏಲಕ್ಕಿ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದ್ರಿಂದಾಗಿ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ರಾತ್ರಿ ಊಟದ ನಂತ್ರ ಏಲಕ್ಕಿ ತಿನ್ನುವುದ್ರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆದು ನಿದ್ರೆ ಬರುತ್ತದೆ. ಜೊತೆಗೆ ಲೈಂಗಿಕ ಕ್ರಿಯೆಯೂ ಚೆನ್ನಾಗಿ ಸಾಗುತ್ತದೆ ಎನ್ನುತ್ತಾರೆ ತಜ್ಞರು.

ಜೊತೆಗೆ ಏಲಕ್ಕಿಯು ಫ್ಲೇವನಾಯ್ಡ್‌ಗಳು, ಆಂಥೋಸಯಾನಿನ್‌ಗಳು, ಫೀನಾಲ್‌ಗಳಂತಹ ಅಂಶಗಳನ್ನು ಸಹ ಒಳಗೊಂಡಿದೆ. ತಜ್ಞರ ಪ್ರಕಾರ, ಏಲಕ್ಕಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತ, ಶೀತ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅನಾರೋಗ್ಯದ ಅಪಾಯವೂ ಕಡಿಮೆಯಾಗುತ್ತದೆ.