Home Latest Health Updates Kannada ನಿಮಗೆ ಗೊತ್ತೆ ಹಗ್ ಥೆರಪಿ ? ಈ ದೇಶದಲ್ಲಿ ತಬ್ಬಿಕೊಳ್ಳಲು ಸಾವಿರಗಟ್ಟಲೆ ಫಿ

ನಿಮಗೆ ಗೊತ್ತೆ ಹಗ್ ಥೆರಪಿ ? ಈ ದೇಶದಲ್ಲಿ ತಬ್ಬಿಕೊಳ್ಳಲು ಸಾವಿರಗಟ್ಟಲೆ ಫಿ

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಹಗ್ ಮಾಡ್ತಾರೆ. ಆದ್ರೆ ದುಡ್ಡು ಕೊಟ್ಟು ಹಗ್ ಮಾಡ್ಕೊಳ್ಳೋ ಬಗ್ಗೆ ನಿಮ್ಗೆ ಗೊತ್ತಾ ?

ಯುಕೆಯ ಬ್ರಿಸ್ಟಲ್‌ನಲ್ಲಿ ನೆಲೆಸಿರುವ ಟ್ರೆಷರ್, ಜನರು ಒಂದು ಗಂಟೆ ಅವಧಿಯ ಅಪ್ಪುಗೆಗೆ (Hug) ಏಳು ಸಾವಿರ ರೂ. ಫೀಸ್ ಪಡೆಯುತ್ತಾರೆ. ಹಣ ಪಡೆದುಕೊಂಡು ವ್ಯಕ್ತಿಗೆ ಅಗತ್ಯವಾದ ಸ್ಪರ್ಶದ ಮೂಲಕ ಕಾಳಜಿ, ವಾತ್ಸಲ್ಯ ಮತ್ತು ಸದ್ಭಾವನೆಯನ್ನು ನೀಡುತ್ತಾರೆ. 

ಕೆಲವರು ಅದನ್ನು ಲೈಂಗಿಕ ಕೆಲಸ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಇದು ಹಾಗಲ್ಲ, ಇದು ಸಾಂತ್ವನ ನೀಡುವ ಕೆಲಸವಾಗಿದೆ ಎಂದು ವಿವರಿಸಿದ್ದಾರೆ. ಅನೇಕ ಜನರು ಸೂಕ್ತ ಸಾಂತ್ವನ ಸಿಗದೆ ಒದ್ದಾಡುತ್ತಾರೆ. ನಾನಿದನ್ನು ಸುಲಭವಾಗಿ ನೀಡುತ್ತಿದ್ದೇನೆ ಎಂದು ಟ್ರಿಷರ್ ಹೇಳಿದ್ದಾರೆ. 

ನಾವು ಭೇಟಿಯಾಗುತ್ತೇವೆ. ಅವರ ಸಮಸ್ಯೆಗಳನ್ನು ಕೇಳುತ್ತೇವೆ. ಅಪ್ಪುಗೆ ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ, ಮತ್ತು ಅವರು ಬೇಗನೆ ಆರಾಮದಾಯಕವಾಗುತ್ತಾರೆ ಎಂದು ವಿವರಿಸಿದ್ದಾರೆ.