Home Jobs NIMR Recruitment 2023: ಮಂಗಳೂರಲ್ಲಿ ಉದ್ಯೋಗವಕಾಶ! ತಿಂಗಳಿಗೆ ರೂ.25,000 ಸಂಬಳ! ಸ್ಥಳೀಯ ಅಭ್ಯರ್ಥಿಗಳು ತಡಮಾಡದೇ ಈ...

NIMR Recruitment 2023: ಮಂಗಳೂರಲ್ಲಿ ಉದ್ಯೋಗವಕಾಶ! ತಿಂಗಳಿಗೆ ರೂ.25,000 ಸಂಬಳ! ಸ್ಥಳೀಯ ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅರ್ಜಿ ಸಲ್ಲಿಸಿ!

NIMR Recruitment 2023
Image source : Kannada news

Hindu neighbor gifts plot of land

Hindu neighbour gifts land to Muslim journalist

NIMR Recruitment 2023: ಮಂಗಳೂರಿನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ (NIMR Recruitment 2023) ಒಂದು ಇಲ್ಲಿದೆ. ಹೌದು, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮಲೇರಿಯಾ ರಿಸರ್ಚ್ ನಲ್ಲಿ (National Institute of Malaria Research) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

 

ಜೂನ್ 14, 2023 ಅಂದರೆ ನಾಳೆ ಮಂಗಳೂರಿನಲ್ಲಿ ಸಂದರ್ಶನ ನಡೆಯಲಿದ್ದು, ಆಸಕ್ತ ಸ್ಥಳೀಯ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

 

ಸಂಸ್ಥೆ:

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮಲೇರಿಯಾ ರಿಸರ್ಚ್

 

ಹುದ್ದೆ: ಪ್ರಾಜೆಕ್ಟ್​ ಅಸಿಸ್ಟೆಂಟ್

ಒಟ್ಟು ಹುದ್ದೆ: 1

ವೇತನ: ಮಾಸಿಕ ₹ 25,400 ರೂ.

ಉದ್ಯೋಗದ ಸ್ಥಳ: ಮಂಗಳೂರು

 

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 07/06/2023

ಸಂದರ್ಶನ ನಡೆಯುವ ದಿನ:

ಜೂನ್ 14, 2023 (ನಾಳೆ)

 

ವಿದ್ಯಾರ್ಹತೆ:

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮಲೇರಿಯಾ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಬಿ.ಎಸ್ಸಿ, ಬಿಎ, ಪದವಿ, ಎಂ.ಎಸ್ಸಿ, ಎಂ.ಎ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

 

ವಯೋಮಿತಿ:

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮಲೇರಿಯಾ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

 

ಸಂದರ್ಶನ ನಡೆಯುವ ಸ್ಥಳ:

ಪ್ರಾತ್ಯಕ್ಷಿಕೆ ಕೊಠಡಿ

ಕಮ್ಯುನಿಟಿ ಮೆಡಿಸಿನ್ ವಿಭಾಗ (3ನೇ ಮಹಡಿ)

ಕಸ್ತೂರಬಾ ವೈದ್ಯಕೀಯ ಕಾಲೇಜು

ಲೈಟ್ ಹೌಸ್ ಹಿಲ್ ರೋಡ್

ಮಂಗಳೂರು-575001

 

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಯನ್ನು ಲಿಖಿತ ಪರೀಕ್ಷೆ ಮತ್ತು

ವೈಯಕ್ತಿಕ ಚರ್ಚೆ & ಸಂದರ್ಶನ ಆಧಾರದ ಮೂಲಕ ಆಯ್ಕೆ ಮಾಡಲಾಗುವುದು. ಷರತ್ತುಗಳು ಅನ್ವಯ.

ಇದನ್ನೂ ಓದಿ :ಕೋಟಿ ಕೋಟಿ ಸಂಬಳ ಪಡೆಯುವ ಸ್ಟಾರ್ ನಟ ನಟಿಯರ ಬಾಡಿಗಾರ್ಡ್ ಗಳು ಯಾರು ಗೊತ್ತಾ?