Home Interesting ಮಹಿಳೆಯೋರ್ವರ ಈ ಹುಂಜದ ಡ್ಯಾನ್ಸ್‌ ನೋಡಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ಈ ವೀಡಿಯೋ ಇಲ್ಲಿದೆ

ಮಹಿಳೆಯೋರ್ವರ ಈ ಹುಂಜದ ಡ್ಯಾನ್ಸ್‌ ನೋಡಿದ್ದೀರಾ? ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ಈ ವೀಡಿಯೋ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ವೀಡಿಯೋಗಳು ಅದರಲ್ಲೂ ಈ ಮದುವೆ ಸಮಾರಂಭದಲ್ಲಿ ನಡೆಯುವ ಘಟನೆಗಳ ವೀಡಿಯೋ ಅಂದರೆ ಡ್ಯಾನ್ಸ್‌, ಫನ್ನಿ ವೀಡಿಯೋ ಇತ್ಯಾದಿ ಕಾಣ ಸಿಗುತ್ತದೆ. ಈಗ ಒಂದು ಡ್ಯಾನ್ಸ್‌ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ನಿಜಕ್ಕೂ ಇದನ್ನು ನೋಡಿದರೆ ನಿಮಗೆ ನಿಜಕ್ಕೂ ನಗು ಬರುತ್ತೆ.

ದೇಸಿ ಆಂಟಿಯೊಬ್ಬಳು ತನ್ನ ವಿಶಿಷ್ಟ ಹುಂಜದ ಡಾನ್ಸ್ ಮಾಡುವ ಮೂಲಕ ಸಾಕಷ್ಟು ಹೆಡ್ ಲೈನ್ ಗಿಟ್ಟಿಸುತ್ತಿದ್ದಾಳೆ. ಆಂಟಿಯ ಈ ಹುಂಜದ ಡಾನ್ಸ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಆಂಟಿಯ ಈ ಡಾನ್ಸ್ ನೋಡಿ ಸಂಪೂರ್ಣ ಗ್ರಾಮಸ್ಥರು ಅವಾಕ್ಕಾಗಿದ್ದಾರೆ.

ಗ್ರಾಮವೊಂದರ ಮದುವೆ ಫಂಕ್ಷನ್‌ ನಲ್ಲಿ ಈ ಹುಂಜದ ಡ್ಯಾನ್ಸ್‌ಗೆ ಮಹಿಳೆಯೋರ್ವರು ಥೇಟ್‌ ಹುಂಜದ ರೀತಿಯಲ್ಲೇ ಡ್ಯಾನ್ಸ್‌ ಮಾಡುವುದನ್ನು ಕಾಣಬಹುದು. ಆಂಟಿ ಈ ಹಾಡಿನ ಮೇಲೆ ಹಾಹಾಕಾರವೇ ಸೃಷ್ಟಿಸಿದ್ದಾಳೆ ಎಂದರೆ ತಪ್ಪಾಗಲಾರದು. ಆಂಟಿಯ ಈ ನೃತ್ಯವನ್ನು ನೋಡಿದ ಮತ್ತು ಅಲ್ಲಿ ನೆರೆದ ಇತರ ಮಹಿಳೆಯರು ಕೂಡ ಶಾಕ್ ಆಗಿದ್ದಾರೆ. ಆಂಟಿಯ ಈ ವಿಡಿಯೋ ಕೇವಲ ಗ್ರಾಮಸ್ಥರ ಗಮನ ಸೆಳೆಯುವಲ್ಲಿ ಮಾತ್ರ ಯಶಸ್ವಿಯಾಗದೆ, ಇಡೀ ನೆಟ್ಟಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಯಾವುದಕ್ಕೂ ಮೊದಲು ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿ…

ಈ ಮಹಿಳೆ ಈ ಡ್ಯಾನ್ಸ್‌ ಮಾಡುತ್ತಾ ಎಷ್ಟೊಂದು ತಲ್ಲೀಣಳಾಗಿದ್ದಾರೆಂದರೆ, ಜನ ಏನು ಅಂದುಕೊಳ್ಳುತ್ತಾರೆ ಎಂಬುದರ ಪರಿವೆ ಇರಲಿಲ್ಲ. ಮಹಿಳೆಯ ಈ ನೃತ್ಯವನ್ನು ನೋಡಿದ ಜನರು ಹೊಟ್ಟೆ ಹುಣ್ಣಾಗುವವರೆಗೆ ನಗುತ್ತಿದ್ದಾರೆ. ಈ ಅದ್ಭುತ ಡಾನ್ಸ್ ನೋಡಿ ಎಲ್ಲರೂ ನಗುತ್ತಿದ್ದರೆ, ಮಕ್ಕಳೊಂದಿಗೆ ಈ ಮಹಿಳೆಯ ನೃತ್ಯ ನಿಜಕ್ಕೂ ಒಂದು ಕ್ಷಣ ನಿಮಗೆ ಆಶ್ಚರ್ಯ ಜೊತೆಗೆ ನಗು ತರದೇ ಇರದು.