Home Entertainment Ram Gopal Varma : ಕೈಯಲ್ಲಿ ಮಲ್ಲಿಗೆಯ ಜೊತೆಗೆ ಪಕ್ಕದಲ್ಲಿ ಹುಡುಗಿ..ಏನಿದು RGV ಹೊಸ ಅವತಾರ!!!

Ram Gopal Varma : ಕೈಯಲ್ಲಿ ಮಲ್ಲಿಗೆಯ ಜೊತೆಗೆ ಪಕ್ಕದಲ್ಲಿ ಹುಡುಗಿ..ಏನಿದು RGV ಹೊಸ ಅವತಾರ!!!

Ram Gopal Varma

Hindu neighbor gifts plot of land

Hindu neighbour gifts land to Muslim journalist

Ram Gopal Varma: ಯುವಕರ ಮನದಾಳದ ಮಾತನ್ನು ವಿವರಿಸುವ, ರಸಿಕತೆಯ ಮನ್ಮಥ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರ ಟ್ವೀಟ್ ನೋಡಿದಾಗ ನೈಜ ಮಾತುಗಳಾಗಿರುತ್ತದೆ. ತನ್ನ ಮನಸಿಗೆ ತೋಚಿದಂತೆ ಮಾತನಾಡುವ ಮತ್ತು ಅದನ್ನು ಎಲ್ಲರ ಮುಂದೆ ವ್ಯಕ್ತ ಪಡಿಸುವ ಮುಕ್ತ ಮನಸ್ಸಿನವರು ಆಗಿದ್ದಾರೆ. ಇನ್ನು ರಾಮ್ ಗೋಪಾಲ್ ವರ್ಮಾ ಅವರ ಪ್ರಣಯದ (romance) ವಿವರಗಳು ಸಾಲು ಸಾಲಾಗಿದೆ.

ಪ್ರಣಯದ ಬಗ್ಗೆ ಅವರು ಮಹಿಳೆಯರ ಸೌಂದರ್ಯವನ್ನು ( beauty) ಯಾವತ್ತಿಗೂ ಎತ್ತಿ ಹಿಡಿಯುತ್ತಾರೆ. ಅದಲ್ಲದೆ ಪುರುಷ ಜನಾಂಗವನ್ನು ದ್ವೇಷಿಸುತ್ತೇನೆ ಮತ್ತು ಹೆಣ್ಣು ಜನಾಂಗವನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವರ್ಮಾ ಅವರ ಮಾತುಗಳು ಯುವಕರ ಮನಸ್ಸನ್ನು ಗೆಲ್ಲಿಸುತ್ತದೆ.

ಸದ್ಯ ವರ್ಮಾ ಶೇರ್ ಮಾಡಿರುವ ಲೇಟೆಸ್ಟ್ ಫೋಟೋ ಎಲ್ಲೆಡೆ ವೈರಲ್‌ ಆಗಿದ್ದು, ಇತ್ತೀಚೆಗಷ್ಟೇ RGV ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿನ ವಸ್ತುಗಳನ್ನು ನೋಡಿದರೆ ಅವರ ಭಾವನೆಗಳ ಬಗ್ಗೆ ವ್ಯಕ್ತವಾಗುತ್ತದೆ. ಪಕ್ಕದಲ್ಲಿ ವೋಡ್ಕಾ ಗ್ಲಾಸ್.. ಕೈಯಲ್ಲಿ ಮಲ್ಲಿಗೆ ಹೂಗಳ ಮಾಲೆ.. ಮತ್ತು ಹುಡುಗಿಯ ಕೈಯನ್ನು RGV ಹಿಡಿದಿರುವ ರೀತಿ ನೋಡಿದರೆ ಜನರಿಗೆ ಒಂದು ರೀತಿಯ ದಿಗ್ಬ್ರಮೆ ಆಗುವುದು ಖಂಡಿತಾ.

ಸದ್ಯ ಆ ಫೋಟೋದಲ್ಲಿ ಯಾರಿದ್ದಾರೆ? ನೈನಾ ರಂಬೆ ? ಊರ್ವಶಿ? ಅಪ್ಸರಾ ರಾಣಿ? ಅಥವಾ ಇನ್ನೊಬ್ಬ ಹೊಸ ನಟಿ? ಹೀಗೆ ಜನರು ಆರ್‌ಜಿವಿಯ ಈ ಹೊಸ ಫೋಟೋ ಬಗ್ಗೆ ಊಹೆ ಮಾಡುತ್ತಿದ್ದಾರೆ. ಆದರೆ ಇದುವರೆಗೂ ವರ್ಮಾ ಅವರು ಹುಡುಗಿಯ ವಿವರಗಳನ್ನು ಬಹಿರಂಗಪಡಿಸಿಲ್ಲ.

ಒಟ್ಟಿನಲ್ಲಿ ವರ್ಮಾ ಫುಲ್ ಜಾಲಿ ಮೂಡ್ ನಲ್ಲಿ ಇದ್ದರೆ ಎಂಬುದು ತಿಳಿಯುತ್ತದೆ ಎಂಬ ಕಾಮೆಂಟ್ ಗಳ ಮಹಾ ಪೂರವೇ ಹರಿದಾಡಿದೆ .

ಇದನ್ನೂ ಓದಿ : ಶಾಲೆಯಲ್ಲಿ ಬೆಟ್ಟಿಂಗ್ ಕಟ್ಟಿ 45 ಮಾತ್ರೆ ಸೇವಿಸಿದ ಬಾಲಕಿ!! ಮುಂದೆ ನಡೆದದ್ದೆಲ್ಲ ಭಯಾನಕ!!