

Pavitra Gowda: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿ ಸುಮಾರು ಒಂದು ತಿಂಗಳು ಕಳೆಯುತ್ತಾ ಬರುತ್ತಿದೆ. ಆದರೂ ದರ್ಶನ್(Darshan) ಗೆ ಬಿಡುಗಡೆಯ ಭಾಗ್ಯವಂತೂ ಸಧ್ಯಕ್ಕಿಲ್ಲ ಅನಿಸುತ್ತೆ. ಆದರೆ ಇದಕ್ಕೆಲ್ಲಾ ಕಾರಣ ಆ ಮಾಯಾಂಗನೆ ಪವಿತ್ರ ಗೌಡ(Pavitra Gowda). ಹೌದು, ಪವಿತ್ರ ಗೌಡಳಿಂದಾಗಿಯೇ ಇಷ್ಟೆಲ್ಲಾ ನಡೆದದ್ದು ಎಂದು ರಾಜ್ಯ ಮಾತನಾಡುವ ಸುದ್ದಿ. ಹಾಗಿದ್ರೆ ಸಾಮಾನ್ಯ ನಟಿಯಾಗಿದ್ದ ಈ ಪವಿತ್ರ ಗೌಡ ದರ್ಶನ್ ಹಿಂದೆ ಬಿದ್ದಿದ್ಯಾಕೆ?
ಹೌದು, ಡೈರೆಕ್ಟರ್ ಚಂದ್ರಕಲಾ(Chandrakala) ಅವುರ ‘ತನಗೆ ಗಂಡ ಇದ್ದರೂ, ದರ್ಶನ್ ಗೆ ಹೆಂಡತಿ ಇದ್ದರೂ ಪವಿತ್ರ ದರ್ಶನ್ ಹಿಂದೆ ಬಿದ್ದಿದ್ಯಾಕೆ? ಗೊತ್ತಾ ಎಂದು ಖ್ಯಾತ ಡೈರೆಕ್ಟ್ ಒಬ್ಬರು ಕೆಲವು ಸತ್ಯಗಳನ್ನು ಬಯಲು ಮಾಡಿದ್ದಾರೆ. ಪವಿತ್ರಾಗೆ ಬೇಕಿರೋದು ದರ್ಶನ್ ಮಾತ್ರ. ಜೊತೆಗೆ ಶೋಕಿ ಜೀವನ. ಅಲ್ಲದೆ ನಾನು ಏನು ಮಾಡಿದ್ರೂ ದರ್ಶನ್ ಕೇಳ್ತಾನೆ ಅನ್ನೋ ಕಾರಣಕ್ಕಾಗಿ ಪವಿತ್ರ ದರ್ಶನ್ ಜೊತೆಗೇ ಸುತ್ತುತ್ತಾಳೆ. ಇಷ್ಟೇ ಅಲ್ಲದೆ ಈಕೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಏನೇನು ಬಳಕೆ ಮಾಡ್ತಾರೋ ಅದೇ ಬೇಕು. ಹೇಗಾದರೂ ಪಟ್ಟು ಹೆಡಿದು ಅದನ್ನು ತರಿಸಿಕೊಳ್ತಿದ್ಲು ಎಂದು
ಒಟ್ಟಾರೆ ಪವಿತ್ರಾ ಗೌಡಳ ನೈಜ ಮುಖವನ್ನ ಹಾಗೂ ಆಕೆಯ ಶೋಕಿ ಜೀವನದ ಖಯಾಲಿ ಬಗ್ಗೆ ಚಂದ್ರಕಲಾ ಹಲವು ವಿಚಾರ ಬಾಯ್ದಿಟ್ಟಿದ್ದಾರೆ. ಮುಂದಿ ದರ್ಶನ್ ಜೈಲಿಂದ ಬಿಡುಗಡೆ ಆದಾಗ ಅವರಿಗೆ ಇದೆಲ್ಲವೂ ಅರ್ಥವಾಗಿ ಪ್ರಾಯಶ್ಚಿತವೂ ಆಗುತ್ತೆ ಎಂದೂ ಅವರು ಹೇಳಿದ್ದಾರೆ.













