Home Entertainment Oviya: ‘ಕಿರಾತಕ’ ನಟಿ ಓವಿಯಾಳ ಖಾಸಗಿ ವಿಡಿಯೋ ಲೀಕ್? ನೋಡಿ ಎಂಜಾಯ್ ಮಾಡಿ ಎಂದ ನಟಿ!

Oviya: ‘ಕಿರಾತಕ’ ನಟಿ ಓವಿಯಾಳ ಖಾಸಗಿ ವಿಡಿಯೋ ಲೀಕ್? ನೋಡಿ ಎಂಜಾಯ್ ಮಾಡಿ ಎಂದ ನಟಿ!

Hindu neighbor gifts plot of land

Hindu neighbour gifts land to Muslim journalist

Oviya: ತಮಿಳು ಚಿತ್ರರಂಗದ ನಟಿಯರಲ್ಲಿ ಒಬ್ಬರಾದ , ಕನ್ನಡದ ಕಿರಾತಕ ಚಿತ್ರದಲ್ಲಿ ನಟಿಸಿದ್ದ ಓವಿಯಾ ಅವರದ್ ಎನ್ನಲಾದ ಖಾಸಗಿ ವಿಡಿಯೋ ಲೀಕ್ ಆಗಿದೆ ಎನ್ನಲಾಗಿದೆ. ಈ ಇಂಟಿಮೇಟ್ ವೀಡಿಯೋ ನೋಡಿದ ನಟಿಯ ಅಭಿಮಾನಿಗಳು ಶಾಕ್‌ ಆಗಿದ್ದಾರೆ.. ಒವಿಯಾ ಅವರ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಬೋಲ್ಡ್‌ ಹೇಳಿಕೆಗಳ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ ಬಹುಭಾಷೆ ನಟಿ ಓವಿಯಾ(Oviya) ಹೆಲನ್‌. ಇದೀಗ ಇದ್ದಕ್ಕಿದ್ದಂತೆ ಈ ನಟಿಯ ಅಶ್ಲೀಲ ವಿಡಿಯೋ ವೈರಲ್ ಆಗಿದೆ ಎನ್ನಲಾಗಿದೆ. ಈ ವೈರಲ್ ವಿಡಿಯೋ ಕಂಡು ಅಭಿಮಾನಿಗಳು ದಂಖಾಗಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಟಿ ವಿಡಿಯೋ ನೋಡಿ ಎಂಜಾಯ್ ಮಾಡಿ ಎಂದು ತಮಾಷೆಯ ಉತ್ತರವನ್ನೂ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಥೇಟ್‌ ಓವಿಯಾ ಅವರನ್ನೇ ಹೋಲುವ ಯುವತಿ, ವ್ಯಕ್ತಿಯೊಬ್ಬರ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಓವಿಯಾ ಅವರ ಭುಜದದ ಮೇಲಿನ ಟ್ಯಾಟೂ ಸಹ ಇದು ಓವಿಯಾ ಅವರೇ ಎಂದು ಅನುಮಾನ ಮೂಡಿದೆ. ಟ್ವಟ್ಟರ್‌ನಲ್ಲಿ ನಟಿಯ 17 ಸೆಕೆಂಡ್‌ನ ವಿಡಿಯೋ ತುಣುಕು ಲೀಕ್‌ ಆಗಿದ್ದು, ಈ ಬಗ್ಗೆ ಸ್ವತಃ ಓವಿಯಾ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ನೆಟಿಜನ್ ಒಬ್ಬರು ವಿಡಿಯೋ ಹಾಕಿ ಮೇಡಂ ನಿಮ್ಮದು 17 ಸೆಕೆಂಡ್‌ಗಳ ವಿಡಿಯೋ ಇದೆ ಎಂದು ಕಮೆಂಟ್ ಮಾಡಿದ್ದರು. ಇದಕ್ಕೆ ನಟಿ ನೋಡಿ ಆನಂದಿಸಿ ಎಂದು ಬರೆದಿದ್ದರು. ಅಂತೆಯೇ, ಇನ್ನೊಬ್ಬ ನೆಟಿಜನ್ ಮೇಡಂ ‘ಉದ್ದದ ವೀಡಿಯೊ ಇದೀಯಾ’ ಎಂದು ಕೇಳಿದ್ದರು. ಇದಕ್ಕೆ ನಟಿ ‘ನೆಕ್ಸ್ಟ್ ಟೈಮ್ ಬ್ರೋ’ ಎಂದು ಬರೆದಿದ್ದಾರೆ. ಸಾಮಾನ್ಯವಾಗಿ ಖಾಸಗಿ ವೀಡಿಯೋಗಳು ರಿಲೀಸ್ ಆದಾಗ ನಟಿಯರು ನರ್ವಸ್ ಆಗಿ ‘ಇದು ನಾನಲ್ಲ, ಮಾರ್ಫ್ ಮಾಡಿದ್ದು’ ಎನ್ನುತ್ತಿರುತ್ತಾರೆ. ಆದರೆ ಓವಿಯಾ ವಿಡಿಯೋ ಬಗ್ಗೆ ಸಹಜವಾಗಿ ವರ್ತಿಸಿದ್ದು, ವಿಡಿಯೋ ನೋಡಿ ಎಂಜಾಯ್ ಮಾಡಿ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.