Home Entertainment Rashmika Mandanna as Marati Girl: ಮರಾಠಿ ಹುಡುಗಿಯಾಗಿ ಚೆಲ್ಲಿ ಹೋದ ರಶ್ಮಿಕಾ ಮಂದಣ್ಣಳ ಅಗಾಧ...

Rashmika Mandanna as Marati Girl: ಮರಾಠಿ ಹುಡುಗಿಯಾಗಿ ಚೆಲ್ಲಿ ಹೋದ ರಶ್ಮಿಕಾ ಮಂದಣ್ಣಳ ಅಗಾಧ ಸೌಂದರ್ಯ !

Marati Rashmika Mandanna

Hindu neighbor gifts plot of land

Hindu neighbour gifts land to Muslim journalist

Marati Rashmika Mandanna : ಉಕ್ಕಿ ಹರಿಯುತ್ತಿದೆ ನಟಿ ರಶ್ಮಿಕಾ ಮಂದಣ್ಣಾಳ ಸೌಂದರ್ಯ. ಆಕೆಯ ಸೌಂದರ್ಯದ ಜತೆಗೆ ತನ್ನ ನಟನಾ ಕೌಶಲ್ಯ ಮತ್ತು ಪಬಲಿಕ್ ಅನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ತನ್ನ ವ್ಯಕ್ತಿತ್ವದಿಂದಾಗಿ ರಶ್ಮಿಕಾಳ ಜನಪ್ರಿತತೆ ಡೈನ್ ಡೈನ್ ಏರುತ್ತಿದೆ. ದಕ್ಷಿಣದಿಂದ ಕನ್ನಡದಿಂದ ಶುರು ಮಾಡಿ ಟಾಲಿ ವುಡ್ – ಕಾಲಿವುಡ್ ಆಗಿ ನಂತರ ಆಕೆ ಮುಂಬೈಗೆ ಜಂಪ್ ಆದಳು. ಈಗ ಮರಾಠಿ ಚಿತ್ರರಂಗ ಆಕೆಯನ್ನು ಒಳಕ್ಕೆ ಎಳೆದುಕೊಳ್ಳುತ್ತಿದೆ.

ಆಕೆಗೆ ಪ್ರತಿಯೊಂದು ಚಲನಚಿತ್ರೋದ್ಯಮದಲ್ಲೂ ಅವಳು ತನ್ನ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾಳೆ. ಇತ್ತೀಚೆಗೆ, ಅವರು ತಮ್ಮ ಹಿಂದಿ ಚೊಚ್ಚಲ ಚಿತ್ರ ‘ಗುಡ್‌ಬೈ’ ನೊಂದಿಗೆ ಲಕ್ಷಾಂತರ ಹೃದಯಗಳನ್ನು ಗೆದ್ದರು. ರಶ್ಮಿಕಾ ಈಗ ಮರಾಠಿ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ(Marati Rashmika Mandanna) ಕಾಣಿಸಿಕೊಳ್ಳಲಿದ್ದು, ಈ ಸುದ್ದಿಯು ತನ್ನ ಮರಾಠಿ ಅಭಿಮಾನಿಗಳೆಲ್ಲರಿಗೂ ಖುಷಿ ನೀಡಿದೆ.

ರಶ್ಮಿಕಾ ಮಂದಣ್ಣ ಮರಾಠಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ. ಸಾಂಪ್ರದಾಯಿಕ ಮರಾಠಿ ಅವತಾರದಲ್ಲಿ ರಶ್ಮಿಕಾ ಸೌಂದರ್ಯ ನಮ್ಮನ್ನು ಸಂಪೂರ್ಣವಾಗಿ ಬೆರಗುಗೊಳಿಸುತ್ತಿದೆ. ಅಲ್ಲಿರುವ ಚಿತ್ರದಲ್ಲಿ ಆಕೆ ಅವಳು ಪಿಂಕ್ ಬಾರ್ಡರಿನ ಬಿಳಿಸೀರೆಯುಟ್ಟು, ಅದಕ್ಕೆ ಹೊಂದಿಕೊಳ್ಳುವ ಪಿಂಕ್ ಕುಪ್ಪಸವನ್ನು ಧರಿಸಿದ್ದು ಅದು ನೋಡುಗರನ್ನು ಮಂತ್ರ ಮುಗ್ಧಗೊಳಿಸಿದೆ.

ಇದನ್ನೂ ಓದಿ : ಗುಡ್ ನ್ಯೂಸ್ ಕೊಟ್ಟ ಹರಿಪ್ರಿಯಾ! ಗರ್ಭಿಣಿ ಆಗಿದ್ದು ಕನ್ಫರ್ಮ್ ?!

ಟಿವಿ ಚಾನೆಲ್ ಮರಾಠಿಯಲ್ಲಿ ಕ್ಲಿಪ್ ಅನ್ನು ಬಿಡುಗಡೆ ಮಾಡಿ ಅದಕ್ಕೆ ಮರಾಠಿಯಲ್ಲಿ ಹೀಗೆ ಶೀರ್ಷಿಕೆ ನೀಡಿದೆ: “ರಶ್ಮಿಕಾದ ನಿಜವಾದ ಮರಾಠಿ ಅವತಾರ್. ಈ ಸುದ್ದಿಯನ್ನು ಚರ್ಚಿಸಲಾಗುವುದು. ಚಿತ್ರಾ ಗೌರವ್ ಪ್ರಶಸ್ತಿ ಪ್ರದಾನ ಸಮಾರಂಭ, ಮಾರ್ಚ್ 26, ಭಾನುವಾರ, ಸಂಜೆ 7 ಗಂಟೆಗೆ ” ಈಗ ರಶ್ಮಿಕಾ ಅವರ ಪ್ರದರ್ಶನದ ಪ್ರೋಮೋ ಕ್ಲಿಪ್ ಅನ್ನು ನೋಡೋಣ:

 

View this post on Instagram

 

A post shared by Zee Marathi (@zeemarathiofficial)