Home Entertainment Atulya Ravi: ಕನ್ಯತ್ವ ಕಳೆದುಕೊಳ್ಳಲು ಯಾವುದು ಸರಿ ಸಮಯವಂತೆ ಗೊತ್ತಾ ?! ಅಬ್ಬಬ್ಬಾ.. ನಟಿ ಅತುಲ್ಯ...

Atulya Ravi: ಕನ್ಯತ್ವ ಕಳೆದುಕೊಳ್ಳಲು ಯಾವುದು ಸರಿ ಸಮಯವಂತೆ ಗೊತ್ತಾ ?! ಅಬ್ಬಬ್ಬಾ.. ನಟಿ ಅತುಲ್ಯ ಕೊಟ್ರು ನೋಡಿ ಬೋಲ್ಡ್ ಉತ್ತರ!

image credit source: All Wiki Biography

Hindu neighbor gifts plot of land

Hindu neighbour gifts land to Muslim journalist

 

Atulya Ravi: ಕಾಲಿವುಡ್‌ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಜೊತೆಗೆ ಕಳೆದ ಹಲವು ವರ್ಷಗಳಿಂದ ತಮಿಳು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ನಟಿ ಅತುಲ್ಯಾ ರವಿ (Atulya Ravi) ನೀಡಿರುವ ಹೇಳಿಕೆ ಭಾರೀ ಸಂಚಲನ ಸೃಷ್ಟಿ ಮಾಡುತ್ತಿದೆ.

2017ರಲ್ಲಿ ತಮಿಳಿನ ಕಾದಲ್‌ ಕಣ್‌ ಕಟ್ಟುದೆ ಸಿನಿಮಾ ಮೂಲಕ ಕಾಲಿವುಡ್‌ ಗೆ ಪಾದಾರ್ಪಣೆ ಮಾಡಿದ ನಟಿ ಅತುಲ್ಯಾ ಕಳೆದ ಮೂರು ನಾಲ್ಕು ವರ್ಷಗಳಿಂದ ತಮ್ಮದೆ ಆದ ನಟನಾ ಕೌಶಲ್ಯದಿಂದ ಗುರುತಿಸಿಕೊಂಡಿದ್ದಾರೆ.ಕಾಲಿವುಡ್ ನಟಿ ಅತುಲ್ಯಾ ರವಿ ಅವರು ಕನ್ಯತ್ವ ಕಳೆದುಕೊಳ್ಳುವ ಹಾಗೂ ಮದುವೆ ಮುಂಚಿನ ಲೈಂಗಿಕ ಕ್ರಿಯೆಯ ಬಗ್ಗೆ ಓಪನ್ ಆಗಿ ಮಾತನಾಡಿದ್ದು, ನೆಟ್ಟಿಗರು ಹುಬ್ಬೇರುವಂತೆ ಮಾಡಿದೆ.

ಇದೀಗ ನಟಿ ಅತುಲ್ಯ ಕನ್ಯತ್ವ ಮತ್ತು ಲೈಂಗಿಕ ಸಂಬಂಧದ ಬಗ್ಗೆ ಸಂದರ್ಶನವೊಂದರಲ್ಲಿ ಬೋಲ್ಡ್‌ ಆಗಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿಕೊಂಡಿದ್ದು, ಈ ಮಾತುಗಳು ಸದ್ಯ ಎಲ್ಲೆಡೆ ವೈರಲ್‌ ಆಗಿದೆ.ಕನ್ಯತ್ವ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಉತ್ತರಿಸಿದ ಅತುಲ್ಯಾ, ತನ್ನ ಪ್ರಕಾರ 21 ರಿಂದ 25 ವರ್ಷದ ಒಳಗೆ ಸೂಕ್ತ ಎಂದಿದ್ದಾರೆ.

ಮದುವೆಗೂ(Marraige)ಮುಂಚೆ ಸೆಕ್ಸ್ (Physical Relationship)ಮಾಡುವುದು ಸರಿಯೇ ನಿಮ್ಮ ಅಭಿಪ್ರಾಯವೇನು? ಮದುವೆಯ ನಂತರ ಸೆಕ್ಸ್ ಮಾಡುವುದು ಸರಿಯೇ? ಎಂದು ಸಂದರ್ಶನದಲ್ಲಿ ಪ್ರಶ್ನಿಸಲಾಗಿದೆ. ಮದುವೆ ಬಳಿಕ ನಡೆಸುವ ಲೈಂಗಿಕ ಸಂಬಂಧವೇ ಉತ್ತಮವಾಗಿದ್ದು, ಅದು ನಮ್ಮ ಆಚಾರ ವಿಚಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ. ನನ್ನ ಪ್ರಕಾರ ಮದುವೆ ಬಳಿಕವೇ ದೈಹಿಕ ಸಂಬಂಧ ಬೆಳೆಸುವುದು ತುಂಬಾ ಉತ್ತಮ. ಆದರೆ, ಇತ್ತೀಚಿನ ಬದಲಾದ ಕಾಲ ಘಟ್ಟದಲ್ಲಿ ಹೆಚ್ಚಿನವರು ಲಿವ್-ಇನ್ ಸಂಬಂಧಗಳಲ್ಲಿದ್ದಾರೆ ಎಂದು ಹೇಳಿದ್ದಾರೆ. ಲಿವಿಂಗ್ ಟುಗೆದರ್ (Living Together)ಎಂಬುದು ಪ್ರತಿಯೊಬ್ಬ ವ್ಯಕ್ತಿಯ ನಿರ್ಧಾರವಾಗಿದೆ. ಅದರ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಯಾರಿಗೂ ಕೂಡ ಇಲ್ಲ ಎಂದು ಹೇಳಿರುವ ನಟಿ, ಇದೆ ವೇಳೆ ನಮ್ಮ ಸಂಸ್ಕೃತಿಯ ಪ್ರಕಾರ ಮದುವೆಯ ನಂತರ ಸಂಬಂಧ ಬೆಳೆಸುವುದು ಸರಿ ಎಂದು ಸ್ಪಷ್ಟಪಡಿಸಿದ್ದಾರೆ.