Home Entertainment Anushka Sharma: ವಿರಾಟ್ ರಾತ್ರಿ ‘ಹಾಗೆ’ ಮಾಡೋದು ನಂಗೆ ಇಷ್ಟ ಆಗಲ್ಲ – ಬೆಡ್...

Anushka Sharma: ವಿರಾಟ್ ರಾತ್ರಿ ‘ಹಾಗೆ’ ಮಾಡೋದು ನಂಗೆ ಇಷ್ಟ ಆಗಲ್ಲ – ಬೆಡ್ ರೂಂ ಗುಟ್ಟು ರಟ್ಟುಮಾಡಿದ ಅನುಷ್ಕಾ!!

Anushka Sharma

Hindu neighbor gifts plot of land

Hindu neighbour gifts land to Muslim journalist

Anushka Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli) ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅದರಂತೆ ಬಾಲಿವುಡ್‌ ಬೆಡಗಿ ಅನುಷ್ಕಾ ಬಗ್ಗೆಯೂ ವಿಶೇಷ ಪರಿಚಯದ ಅಗತ್ಯವಿಲ್ಲ. ಇಬ್ಬರೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ದಂಪತಿಗಳಂತೂ ಇಂಡಿಯಾದ ಎಲ್ಲರಿಗೂ ಫೇವರಿಟ್ ಬಿಡಿ. ಅವರ ಹೊಂದಾಣಿಕೆ, ನಡವಳಿಕೆ ಎಲ್ಲರಿಗೂ ಅಚ್ಚುಮೆಚ್ಚು. ಆದರೀಗ ನಟಿ ಅನುಷ್ಕಾ(Anushka Sharma) ತಮ್ಮ ಪತಿರಾಯ ವಿರಾಟ್ ಕುರಿತ ಸೀಕ್ರೇಟ್ ಒಂದನ್ನು ರಿವೀಲ್ ಮಾಡಿದ್ದಾರೆ.

ಹೌದು, ಇತ್ತೀಚೆಗಷ್ಟೇ ಈ ಜೋಡಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಅನುಷ್ಕಾ ಶರ್ಮಾ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಪತಿ ಮಾಡೋ ಅವಾಂತರಗಳ ಬಗ್ಗೆಯೂ ಹೇಳಿದ್ದಾರೆ. ಅದೇನೆಂದರೆ ನಾವು ಬೇಗ ಮಲಗುತ್ತೇವೆ. ಆದರೆ ಕೊಯ್ಲಿ ಮುಂಜಾನೆ 3 ಗಂಟೆಗೆ ಏಳುತ್ತಾರೆ. ಅದು ನನಗೆ ಇಷ್ಟವಿಲ್ಲ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ಅಲ್ಲದೆ ಬಳಿಕ ಮಾತನಾಡಿದ ಅವರು ‘ವಾಮಿಕಾ ಹುಟ್ಟಿದ ನಂತರ ನಮ್ಮಿಬ್ಬರ ದಿನಚರಿ ತುಂಬಾ ಬದಲಾಗಿದೆ. ಮಗುವಾದ ಮೇಲೆ ನಮಗೆ ಯಾವುದೇ ಪಾರ್ಟಿಗಳಿಗೆ ಹೋಗುವ ಅವಕಾಶಗಳಿಲ್ಲ, ಹಾಗೇ ಹೋಗುವುದು ಸರಿ ಅಲ್ಲ, ಅಲ್ಲದೇ ನಮಗೆ ಪ್ರೈವೇಟ್‌ ಜೀವನ ಬೇಕು, ಅವರು ಕೂಡ ಯಾವುದೇ ಪಾರ್ಟಿಗಳಿಗೆ ಹೋಗುತ್ತಿಲ್ಲ. ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡುತ್ತಿದ್ದಾರೆ. ಕೊಹ್ಲಿ ಮತ್ತು ತಾನು ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇವೆ. ಪ್ರತಿಯೊಂದು ಚಿಕ್ಕ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಳ್ಳುತ್ತೇವೆ ಎಂದರು.

Red Alert: ಈ ಬಾರಿ ಜುಲೈನಲ್ಲಿ ವಾಡಿಕೆಗಿಂತಲೂ ಎಷ್ಟು ಮಳೆ ಜಾಸ್ತಿ ಬಿದ್ದಿದೆ..? ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ರೆಡ್‌ ಅಲರ್ಟ್‌