Home Breaking Entertainment News Kannada Mrunal thakur: ‘ಆ ಮ್ಯಾಟರ್’ ನಲ್ಲಿ ನಾನು ತುಂಬಾ ಓಪನ್, ಯಾವಾಗ್ಲೂ ರೆಡಿ ಎಂದ...

Mrunal thakur: ‘ಆ ಮ್ಯಾಟರ್’ ನಲ್ಲಿ ನಾನು ತುಂಬಾ ಓಪನ್, ಯಾವಾಗ್ಲೂ ರೆಡಿ ಎಂದ ಮೃನಾಲ್ !! ಸೀತಾ ಮಹಾಲಕ್ಷ್ಮೀಯ ಹೇಳಿಕೆಗೆ ದಂಗಾದ ಜನ !!

Hindu neighbor gifts plot of land

Hindu neighbour gifts land to Muslim journalist

Mrunal thakur: ಸೀತಾ ರಾಮಂ(Seeta Ram) ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃನಾಲ್ ಠಾಕೂರ್(Mrunal thakur) ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೀಗ ನಟಿಯ ಹೇಳಿಕೆಯೊಂದು ಅಭಿಮಾನಿ ಬಳಗಕ್ಕೆ ಅಚ್ಚರಿಯನ್ನು ತಂದೊಡ್ಡಿದೆ.

ಟಾಲಿವುಡ್​ನಲ್ಲಿ(Tollywood) ನಟಿ ಮೃನಾಲ್ ಠಾಕೂರ್​ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಅವರು ಎಂತಾ ಸಿನಿಮಾ ಮಾಡಿದರೂ ಕೂಡ ಅಭಿಮಾನಿಗಳು ಆಕೆಯನ್ನು ಸೀತಾ ಮಹಾಲಕ್ಷ್ಮೀಯಾಗೇ ನೋಡಲು ಬಯಸುತ್ತಾರೆ. ಆದರೆ ಇತ್ತೀಚಿಗೆ ಮೃಣಾಲ್ ಬಿಕನಿ(Bikni) ಹಾಕಿ ಅರೆ ಬರೆ ಬಟ್ಟೆಯಲ್ಲೂ ಮಿಂಚಿ ಸಾಕಷ್ಟು ಸುದ್ಧಿಯಾಗಿದ್ದರು. ಅಂತೆಯೇ ಇದೀಗ ಮೃಣಾಲ್ ಲೈಂಗಿಕತೆಯ ಕುರಿತು ಹೇಳಿಕೆ ಕೊಡುವ ಮೂಲಕ ಸಖತ್ ಟ್ರೆಂಡಿಂಗ್ ನಲ್ಲಿದ್ದಾರೆ.

ಹೌದು, ಟಾಲಿವುಡ್​ನಲ್ಲಿ ನಟಿ ಮೃನಾಲ್ ಠಾಕೂರ್​ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಆದರೀಗ ಎಲ್ಲರ ಮನಗೆದ್ದ ಸೀತಾ ‘ಲವ್ ಸ್ಟೋರಿ 2′(Love story 2) ವೆಬ್ ಸೀರಿಸ್ನಲ್ಲಿ ಬ್ಯುಸಿಯಾಗಿದ್ದು, ಇಂದದು ಬಿಡುಗಡೆಯಾಗಿದೆ. ಅದು ರಿಲೀಸ್ ಆಗುತ್ತಿದ್ದಂತೆ ಅದರಲ್ಲಿರೋ ಹಸಿಬಿಸಿ ವಿಡಿಯೋಗಳನ್ನು ನೋಡಿ ಜನ ದಂಗಾಗಿದ್ದಾರೆ. ಅಲ್ಲದೆ ಈ ಬೆನ್ನಲ್ಲೇ ಸಿನಿಮಾ ಸಂದರ್ಶನವೊಂದರಲ್ಲಿ ಮೃನಾಲ್​ ಅವರು ‘ಕಾಮ ಮತ್ತು ಲೈಂಗಿಕತೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬೆಳೆಯುವ ಹಂತದಲ್ಲಿ ಮತ್ತು ಯವ್ವನದಲ್ಲಿ ಲೈಂಗಿಕತೆ ಮತ್ತು ಕಾಮದ ಬಗ್ಗೆ ಪ್ರಬುದ್ಧವಾಗಿ ಮಾತನಾಡುವುದು ತುಂಬಾ ಮುಖ್ಯ ಎಂದು ನಾನು ಬಲವಾಗಿ ನಂಬುತ್ತೇನೆ’ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಮಕ್ಕಳಿಗೆ ಲೈಂಗಿಕತೆ ಮತ್ತು ಕಾಮ (Lust)ದ ಬಗ್ಗೆ ಅರಿವು ಇರಬೇಕು. ಕುಟುಂಬದ ಯಾರದರೂ ಒಬ್ಬರು ಮಕ್ಕಳು ಮತ್ತು ಯುವಕ, ಯುವತಿಯರಿಗೆ ಈ ವಿಚಾರಗಳ ಬಗ್ಗೆ ಮುಕ್ತವಾಗಿ ಮತ್ತು ಪ್ರಮಾಣಿಕವಾಗಿ ಮಾತನಾಡಬೇಕು. ಆಗ ಮಾತ್ರ ಈ ವಿಷಯಗಳ ಬಗ್ಗೆ ಹೊರಗಿನಿಂದ ಬರುತ್ತಿರುವುದು ಸುಳ್ಳು ಮಾಹಿತಿ ಎಂಬುದು ಗೊತ್ತಾಗುತ್ತದೆ ಮತ್ತು ಇವುಗಳ ಬಗ್ಗೆ ಅರಿವು ಮೂಡುತ್ತದೆ ಎಂದಿದ್ದಾರೆ.

ಅಂದಹಾಗೆ ಲಸ್ಟ್​ ಸ್ಟೋರಿ ಸರಣಿಯಲ್ಲಿ ತಮ್ಮ ನಟನೆಯ ಮೂಲಕ ಮೆಚ್ಚುಗೆಗೆ ಪಾತ್ರವಾಗಿರುವ ಮೃನಾಲ್​, ಈ ಸರಣಿಯಲ್ಲಿ ಶೀಘ್ರದಲ್ಲೇ ಮದುವೆ ಆಗಲಿರುವ ವೇದ ಹೆಸರಿನ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸರಣಿಯು ಜೀವನದಲ್ಲಿ ಲೈಂಗಿಕತೆಯ ಮಹತ್ವವನ್ನು ಸಾರುವ ಉದ್ದೇಶವನ್ನು ಹೊಂದಿದೆ. ಇನ್ನು ಮೃನಾಲ್ ಅವರ ಸಾಮಾಜಿಕ ಜಾಲತಾಣದಲ್ಲಿ ಮೃನಾಲ್​ ಅವರ ಹಸಿಬಿಸಿ ದೃಶ್ಯಗಳು ಹರಿದಾಡುತ್ತಿದ್ದು, ಅದನ್ನು ನೋಡಿದವರೂ ಇವರೇನಾ ನಮ್ಮ ಸೀತಾ ಮಹಾಲಕ್ಷ್ಮೀ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

 

ಇದನ್ನು ಓದಿ: