Home Breaking Entertainment News Kannada Celina Jaitley: “ಅಪ್ಪ ಮತ್ತು ಮಗನ ಜೊತೆ ಮಲಗಿದ ಏಕೈಕ ವ್ಯಕ್ತಿ ಸೆಲಿನಾ”- ಅಶ್ಲೀಲ ಟ್ವೀಟ್...

Celina Jaitley: “ಅಪ್ಪ ಮತ್ತು ಮಗನ ಜೊತೆ ಮಲಗಿದ ಏಕೈಕ ವ್ಯಕ್ತಿ ಸೆಲಿನಾ”- ಅಶ್ಲೀಲ ಟ್ವೀಟ್ ಗೆ ನಟಿ ಕೊಟ್ಟಳು ಖಡಕ್ ಉತ್ತರ!

Celina Jaitley

Hindu neighbor gifts plot of land

Hindu neighbour gifts land to Muslim journalist

Celina Jaitley: ಉಮೈರ್ ಸಂದು ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ವಿದೇಶಿ ಸೆನ್ಸಾರ್​ ಬೋರ್ಡ್​ ಸದಸ್ಯ ಹಾಗೂ ವಿಮರ್ಶಕ ಎಂದು ಹೇಳಿಕೊಂಡು ಪ್ರಚಾರ ಪಡೆಯುತ್ತಿರುವ ವ್ಯಕ್ತಿ. ಅನೇಕ ನಟಿಮಣಿಯರ ವಿರೋಧವನ್ನು ಕಟ್ಟಿ ಕೊಂಡಂತಹ ಮನುಷ್ಯ ಉಮೈರ್ ಸಂದು(Umair Sandhu). ಅದಕ್ಕೆ ಬಹಳ ಪ್ರಮುಖವಾಗಿ ಕಾರಣ ಆಗಿರುವುದು ಆತನ ವಿವಾದಾತ್ಮಕ ಟ್ವೀಟ್​ಗಳು. ಟ್ವಿಟರ್​ನಲ್ಲಿ ತುಂಬಾನೇ ಆ್ಯಕ್ಟೀವ್​ ಆಗಿರುವ ಉಮೈರ್​ ಸಂಧು ಈಗ ನಟಿ ಸೆಲಿನಾ ಜೇಟ್ಲಿ (Celina Jaitley) ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದಾನೆ. ಅಷ್ಟಕ್ಕೂ ಉಮೈರ್ ಸಂದು ಪೋಸ್ಟ್ ಮಾಡಿದ್ದಾದರೂ ಏನು? ಬನ್ನಿ ನೋಡೋಣ

ಹೌದು, ಉಮೈರ್ ಸಂದು (Umar Sandhu)ಎಷ್ಟರ ಮಟ್ಟಿಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ ಎಂದರೆ ನಟಿ ಸೆಲಿನ ಜೆಟ್ಲಿ ನಟರಾದ ಫಿರೋಜ್​ ಖಾನ್​ ಮತ್ತು ಫರ್ದೀನ್​ ಖಾನ್​ (Fardeen Khan) ಜೊತೆ ಸಂಬಂಧ ಹೊಂದಿದ್ದರು ಎಂದು ಉಮೈರ್​ ಸಂಧು ಪೋಸ್ಟ್​ ಮಾಡಿದ್ದಾನೆ. ಉಮೈರ್ ಸಂದು ಮಾಡಿದ ಪೋಸ್ಟ್ ಅನ್ನು ಕಂಡ ಸೆಲಿನಾ ಜೆಟ್ಲಿ(Selina Jaitley)ಸಿಕ್ಕಾಪಟ್ಟೆ ಈ ವಿಷಯದಲ್ಲಿ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ ವಿಮರ್ಶಕನಿಗೆ ಅವರು ಸರಿಯಾಗಿ ಕ್ಲಾಸ್​ (class) ತೆಗೆದುಕೊಂಡಿದ್ದಾರೆ. ಅಲ್ಲದೇ ನೆಟ್ಟಿಗರು ಕೂಡ ಉಮೈರ್​ ಸಂಧು ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬಾಲಿವುಡ್​ನ(Bollywood) ಹಲವಾರು ಸಿನಿಮಾಗಳಲ್ಲಿ ನಟಿಸ ಪ್ರೇಕ್ಷಕರು ಗುರುತಿಸಿಕೊಳ್ಳುವ ಮಟ್ಟಿಗೆ ಫಿರೋಜ್​ ಖಾನ್​ ಸಕ್ಕತ್ ಆಗೇ ಫೇಮಸ್​ ಆಗಿದ್ದರು. ನಿರ್ಮಾಪಕನಾಗಿಯೂ ಅವರು ಕೆಲಸವನ್ನು ಮಾಡಿದ್ದರು. ಅವರ ಪುತ್ರ ಫರ್ದೀನ್​ ಖಾನ್​ ಕೂಡ ಬಹಳಷ್ಟು ಜನಪ್ರಿಯತೆ ಹೊಂದಿದ್ದಾರೆ. ಈ ತಂದೆ ಮತ್ತು ಮಗನ ಜೊತೆ ಮಲಗಿ ತನ್ನ ದೇಹವನ್ನು ಹಂಚಿಕೊಂಡ ಏಕೈಕ ನಟಿ ಸೆಲಿನಾ ಜೆಟ್ಲಿ’ ಎಂದು ಉಮೈರ್​ ಸಂಧು ಈ ಟ್ವೀಟ್​ (tweet)ಮಾಡಿದ್ದಾರೆ. ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

2003ರಲ್ಲಿ ‘ಜಾನ್​ಶೀನ್​’ (Jhansin) ಸಿನಿಮಾ ಚಿತ್ರರಂಗದಲ್ಲಿ ತೆರೆಕಂಡಿತ್ತು. ಸೆಲಿನಾ ಜೇಟ್ಲಿ ನಟಿಸಿ ತನ್ನನ್ನು ತಾನು ಪ್ರೇಕ್ಷಕರಿಗೆ ತೋರಿಸಿಕೊಟ್ಟಂತಹ ಮೊದಲ ಸಿನಿಮಾ ಅದು. ಆ ಚಲನ ಚಿತ್ರವನ್ನು ಮಾಡುವಾಗ ಫಿರೋಜ್​ ಖಾನ್​(Feroz Khan) ಬಂಡವಾಳ ಹೂಡಿದ್ದರು. ಈ ಸಿನಿಮಾದಲ್ಲಿ ಸೆಲಿನ ಜೆಟ್ಲಿ ಜೊತೆಗೆ ಅವರ ಪುತ್ರ ಫರ್ದೀನ್​ ಖಾನ್​ ಹೀರೋ ಆಗಿ ನಟಿಸಿದ್ದರು. ಆ ಸಿನಿಮಾದ ಬಳಿಕ ಸೆಲಿನಾ ಜೇಟ್ಲಿ ಅವರಿಗೆ ಬಾಲಿವುಡ್​ನಲ್ಲಿ(Bollywood) ಹಲವು ಅವಕಾಶಗಳು ಸಿಗಲು ಪ್ರಾರಂಭವಾಗುತ್ತ ಹೋಯಿತು. ಬಹಳಷ್ಟು ವರ್ಷಗಳ ನಂತರ ಉಮೈರ್​ ಸಂಧು ಪ್ರತಿಯೊಂದು ಕಾರಣವನ್ನು ಹಿಡಿದುಕೊಂಡು ನಟಿ ಸೆಲಿನಾ ಜೇಟ್ಲಿ ಮೇಲೆ ಆಪಾದನೆ ಹೊರಿಸಿದ್ದಾರೆ.

ಉಮೈರ್ ಸಂದು ಅವರು ಸೆಲಿನಾ ಜೆಟ್ಲಿ (Celina Jaitley)ಬಗ್ಗೆ ಮಾಡಿದ ಅಶ್ಲೀಲ ಪೋಸ್ಟಿಗೆ ಯಾವ ರೀತಿ ತಿರುಗೇಟು ನೀಡಿದ್ದಾರೆ ನೋಡಿ:

ಮಿಸ್ಟರ್​ ಸಂಧು.. ಇದನ್ನು ಪೋಸ್ಟ್​ ಮಾಡುವುದರಿಂದ ನಿನಗೆ ಗಂಡಸ್ತನ ಬಂದಿದೆ ಎನಿಸುತ್ತದೆ. ಅದರ ಬದಲು ನಿನ್ನ ನಪುಂಸಕತ್ವನ್ನು ಗುಣಪಡಿಸಿಕೊಳ್ಳಲು ಬೇರೆ ಮಾರ್ಗ ಇದೆ. ವೈದ್ಯರ (doctor)ಬಳಿಗೆ ಹೋಗಬಹುದು. ಆ ಮಾರ್ಗ ಪ್ರಯತ್ನಿಸು’ ಎಂದು ಸೆಲಿನಾ ಜೇಟ್ಲಿ ಖಡಕ್​ ಆಗಿ ಉಮೈರ್ ಸಂದು ಅವರನ್ನು ಮಸಾಲೆ ಹಾಕಿ ರುಬ್ಬುವ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ಅಲ್ಲದೇ, ಇಂಥ ಟ್ವೀಟ್​ ಮಾಡಿದ ಉಮೈರ್​ ಸಂಧು ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್​ (Twitter) ಸಂಸ್ಥೆಗೆ ಸೆಲಿನಾ ಜೇಟ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಇದರಿಂದ ಸೆಲಿನ ಜೆಟ್ಲಿ ಅವರ ಅಭಿಮಾನಿಗಳು ಉಮೈರ್ ಸಂದು (Umar Sandhu)ಮೇಲೆ ವಿಪರೀತ ಕೋಪಗೊಂಡಿದ್ದಾರೆ.