Home Breaking Entertainment News Kannada Actor Darshan: ತೀವ್ರ ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್: ಬಿಮ್ಸ್ ಆಸ್ಪತ್ರೆಗೆ ಶಿಫ್ಟ್

Actor Darshan: ತೀವ್ರ ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್: ಬಿಮ್ಸ್ ಆಸ್ಪತ್ರೆಗೆ ಶಿಫ್ಟ್

Hindu neighbor gifts plot of land

Hindu neighbour gifts land to Muslim journalist

Actor Darshan: ನಟ ದರ್ಶನ್ ಗೆ( Actor Darshan) ತೀವ್ರ ಬೆನ್ನುನೋವು(Back pain) ಹಿನ್ನಲೆ, ಜೈಲು(Jail) ಅಂಬುಲೆನ್ಸ್ ನಲ್ಲಿ(Ambulance) ನಟ ದರ್ಶನ್ ಅವರನ್ನು ಬಿಮ್ಸ್ ಆಸ್ಪತ್ರೆಗೆ(BIMS Hospital) ಪೊಲೀಸರು(Police) ಶಿಫ್ಟ್ ಮಾಡಿದ್ದಾರೆ. ಒಬ್ಬರು ಡಿವೈಎಸ್ ಪಿ ನಾಲ್ವರು ಸಿಪಿಐ ಭದ್ರತೆಯೊಂದಿಗೆ ಶಿಫ್ಟ್ ಮಾಡಲಾಗಿದೆ.

ರೆಡಿಯೋಲಾಜಿಸ್ಟ್ ಡಾ ಸದಾಶಿವಗೌಡ ನೇತೃತ್ವದಲ್ಲಿ ದರ್ಶನ್ ಗೆ ಎಂಆರ್ ಐ ಸ್ಕ್ಯಾನ್ ಮಾಡಲಾಗಿದ್ದು, ನರರೋಗ ತಜ್ಞ ಡಾ ವಿಶ್ವನಾಥ್, ಜಿಲ್ಲಾ ಸರ್ಜನ್ ಡಾ ಬಸಾರೆಡ್ಡಿ, ಅನಸ್ತೇಶಿಯಾ ವೈದ್ಯ ಡಾ ಬಾಲಬಾಸ್ಕರ್ ಅವರು ಉಪಸ್ಥಿತಿ ಇದ್ದರು. ಹೆಚ್ಚಿ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.