Milk Price: ಜನತೆಗೆ ಗುಡ್’ನ್ಯೂಸ್ ; ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ ಡಬ್ಬಲ್ ?! ಸಚಿವ ಕೊಟ್ರು ಲೇಟೆಸ್ಟ್…
ಅದರಲ್ಲೂ ಹೈನುಗಾರರಿಗೆ ಇದು ಬಂಪರ್ ಸಿಹಿ ಸುದ್ದಿ ಎನ್ನಬಹುದು. ಹೌದು, ಪ್ರತಿ ಲೀಟರ್ ಹಾಲಿಗೆ 5 ರೂ. (Milk Price) ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ.