Browsing Category

Travel

You can enter a simple description of this category here

KSRTC Protest: ಮತ್ತೆ ಸಾರಿಗೆ ನೌಕರರ ಮುಷ್ಕರ; ನಾಳೆಯಿಂದ ಬಸ್​ಗಳ​ ಓಡಾಟ ಇರುತ್ತಾ?

KSRTC Protest: ಸರ್ಕಾರ (Governement) ವರ್ಸಸ್​ ಸಾರಿಗೆ ನೌಕರರ ಜಟಾಪಟಿ ಜೋರಾಗಿದೆ. ಸರ್ಕಾರದ ಸಾಲು ಸಾಲು ಸಂಧಾನ ಸಭೆ ವಿಫಲವಾದ ಬಳಿಕ ಸಾರಿಗೆ ನೌಕರರು ಮತ್ತೆ ಪ್ರತಿಭಟನೆ (Protest) ಹಾದಿ ಹಿಡಿದಿದ್ದಾರೆ. ಅಧಿವೇಶನ ಬಳಿಕ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಾರಿಗೆ ನೌಕರರು

TRAFFIC FINE: ಟ್ರಾಫಿಕ್ ದಂಡ ಪಾವತಿಗೆ ಶೇ 50 ರಷ್ಟು ರಿಯಾಯಿತಿ : ಪಾವತಿಗೆ ಇಂದು ಕೊನೆ ದಿನ

TRAFFIC FINE: ಸಂಚಾರ ನಿಯಮ ಉಲ್ಲಂಘಿಸಿ ದಂಡ (Traffic Fine) ಬಾಕಿ ಉಳಿಸಿಕೊಂಡಿರುವವರಿಗೆ ಕರ್ನಾಟಕ ಸರ್ಕಾರವು ಶೇಕಡಾ 50 ರಷ್ಟು ರಿಯಾಯಿತಿಯೊಂದಿಗೆ (Discount) ದಂಡ ಪಾವತಿಸಲು ಮತ್ತೆ ಅವಕಾಶ ನೀಡಿದ್ದು, ನಾಳೆಯೇ ಕೊನೆಯ ದಿನವಾಗಿದೆ. ನವೆಂಬರ್ 21,2025 ರಿಂದ ಡಿಸೆಂಬರ್ 12, 2025ರ

Winter travel plan: ಹೊಸ ವರ್ಷಕ್ಕೆ ವೀಸಾಯಿಲ್ಲದೆ ಈ ದೇಶಗಳಿಗೆ ಭೇಟಿ ನೀಡಿ

Winter travel plan: ಚಳಿಗಾಲದಲ್ಲಿ ಪರಿಪೂರ್ಣ ಪ್ರವಾಸಕ್ಕೆ ವರ್ಷದ ಆರಂಭದಲ್ಲಿ ನೀವು ಕಡಿಮೆ ವೆಚ್ಚದಲ್ಲಿ ವಿದೇಶ ಪ್ರವಾಸ ಮಾಡಲು ಬಯಸಿದರೆ ವೀಸಾ ಇಲ್ಲದೇ ಈ ದೇಶಗಳಿಗೆ ಭೇಟಿ ಕೊಡಬಹುದು. ಸಾಮಾನ್ಯವಾಗಿ ವೀಸಾ ಪಡೆಯಲು ಕೆಲವೊಮ್ಮೆ ಬಹಳಷ್ಟು ದಾಖಲೆಗಳು ಅಗತ್ಯವಿರುತ್ತವೆ. ವೀಸಾಕ್ಕೆ ಅರ್ಜಿ

Tirupati-Shirdi: ತಿರುಪತಿ-ಶಿರಡಿ ಎಕ್ಸ್‌ಪ್ರೆಸ್‌ಗೆ ಸಚಿವ ಸೋಮಣ್ಣ ಚಾಲನೆ

Tirupati-Shirdi: ಎರಡು ಪ್ರಮುಖ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ತಿರುಪತಿ-ಶಿರಡಿ ಎಕ್ಸ್‌ಪ್ರೆಸ್‌ಗೆ (Tirupati-Shirdi) ಕೇಂದ್ರ ಸಚಿವ ವಿ.ಸೋಮಣ್ಣ (V.Somanna) ಹಸಿರು ನಿಶಾನೆ ತೋರಿದ್ದಾರೆ. ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ನವದೆಹಲಿಯ

Indigo: ಇಂಡಿಗೋ ಎಫೆಕ್ಟ್: ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ ದರ 40-60% ಏರಿಕೆ

Indigo: ಇಂಡಿಗೋ (Indigo) ವಿಮಾನಗಳ ಅವಾಂತರದಿಂದ ಬೆಂಗಳೂರಿನ ಪಂಚತಾರಾ ಹೋಟೆಲ್‌ಗಳ (Five Star Hotel) ದರ ಶೇ.40 ರಿಂದ 60ರಷ್ಟು ಏರಿಕೆಯಾಗಿದೆ. ಹೌದು, ಕಳೆದ ಒಂದು ವಾರದಿಂದ ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟ ರದ್ದು ಹಾಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಜೊತೆಗೆ ಇನ್ನೂ

Toll Plaza: ನಿಮ್ಮ ಮನೆ ಟೋಲ್ ಪ್ಲಾಜಾಗೆ ಹತ್ತಿರದಲ್ಲಿದ್ದರೆ, ನೀವು ಟೋಲ್ ಪಾವತಿಸಬೇಕಾಗಿಲ್ಲ

Toll Plaza: ನಿಮ್ಮ ಮನೆ ಟೋಲ್ ಪ್ಲಾಜಾದಿಂದ ಕೆಲವು ಕಿಲೋಮೀಟರ್ ದೂರದಲ್ಲಿದ್ದರೆ, ನೀವು ಟೋಲ್ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇದಕ್ಕೆ ಟೋಲ್ ವಿನಾಯಿತಿ ನೀಡುತ್ತದೆ. ಆದರೆ ಈ ಸೌಲಭ್ಯವನ್ನು ಪಡೆಯಲು ನಿವಾಸದ ಅಧಿಕೃತ ಪುರಾವೆ

Indian Railway: ಇಂಡಿಗೋ ಅಡಚಣೆ: 89 ವಿಶೇಷ ರೈಲು ನಿಯೋಜನೆ

Indian Railway: ಇಂಡಿಗೋ ಅಡಚಣೆಯಿಂದ (IndiGo’s Meltdown) ಪರದಾಡುತ್ತಿರುವ ಪ್ರಯಾಣಿಕರ ಸಂಕಷ್ಟ ನಿವಾರಿಸಲು ದೇಶದ ವಿವಿಧ ಸ್ಥಳಗಳಿಗೆ ತೆರಳಲು ಪರ್ಯಾಯ ಪ್ರಯಾಣ ಆಯ್ಕೆಗಾಗಿ ಹುಡುಕಾಡುತ್ತಿದ್ದವರಿಗೆ 89 ವಿಶೇಷ ರೈಲುಗಳನ್ನ ನಿಯೋಜನೆ ಮಾಡುವುದಾಗಿ ರೈಲ್ವೆ ಇಲಾಖೆ (Indian Railway

Bangalore: ಇಂಡಿಗೋ ಸಮಸ್ಯೆ: ಬಸ್‌ ಟಿಕೆಟ್ ದರದಲ್ಲೂ ಭಾರೀ ಏರಿಕೆ

Bangalore: ಇಂಡಿಗೋ (Indigo) ವಿಮಾನ ಸಮಸ್ಯೆಯಿಂದ ಈಗ ವಿಮಾನ ದರದಷ್ಟೇ ಬಸ್ಸು ಪ್ರಯಾಣ ದರ ಭಾರೀ ಏರಿಕೆಯಾಗಿದೆ.ವಿಮಾನಗಳಿಲ್ಲದ ಕಾರಣ ಬಸ್ಸುಗಳತ್ತ ಹಲವರು ಮುಖಮಾಡಿದ್ದಾರೆ. ಇದರಿಂದಾಗಿ ಬೆಂಗಳೂರಿನಿಂದ ಮುಂಬೈ (Bengaluru-Mumbai), ಪುಣೆಗಳಿಗೆ (Pune) ಸಂಚರಿಸುವ ಬಸ್ಸುಗಳ ದರ ಭಾರೀ