ರಾಜಕೀಯ Lok Sabha Election 2024: ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ; ಮದ್ಯ ಇಲ್ಲ, ಬಹಿರಂಗ ಪ್ರಚಾರ ಸ್ಟಾಪ್ ಹೊಸಕನ್ನಡ ನ್ಯೂಸ್ Apr 23, 2024 Lok Sabha Election 2024: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಎ.26 ರಂದು ನಡೆಯಲಿರುವ ಕಾರಣ ಬೆಂಗಳುರಿನ ಎಂಟೂ ವಿಭಾಗಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ.
ರಾಜಕೀಯ BJP ಯಿಂದ ಈಶ್ವರಪ್ಪ ಉಚ್ಛಾಟನೆ – ವಿಜಯೇಂದ್ರ, ಯಡಿಯೂರಪ್ಪ ಹೇಳಿದ್ದೇನು ? ಹೊಸಕನ್ನಡ ನ್ಯೂಸ್ Apr 23, 2024 BJP: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B Y Vijayendra) ಹಾಗೂ ಬಿಜೆಪಿ ವರಿಷ್ಠ ಯಡಿಯೂರಪ್ಪನವರು(B S Yadiyurappa) ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ Lok Sabha Elections: ಮೈಸೂರಿನ ಪ್ರವಾಸಿ ತಾಣಗಳು ಎ.26 ಕ್ಕೆ ಬಂದ್ ಹೊಸಕನ್ನಡ ನ್ಯೂಸ್ Apr 23, 2024 Lok Sabha Elections: ಎ.26 ರಂದು ಲೋಕಸಭಾ ಚುನಾವಣೆ ನಡೆಯುವುದರಿಂದ ಮೈಸೂರಿನ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ಮುಂದೆ ಬಂದಿದ್ದಾರೆ
ರಾಜಕೀಯ K.S.Eshwarappa: ಬಿಜೆಪಿಯಿಂದ 6 ವರ್ಷ ಉಚ್ಛಾಟನೆ; ಇದಕ್ಕೆ ಹೆದರುವುದಿಲ್ಲ-ಗುಡುಗಿದ ಈಶ್ವರಪ್ಪ ಹೊಸಕನ್ನಡ ನ್ಯೂಸ್ Apr 23, 2024 K.S.Eshwarappa: ಕೆ.ಎಸ್.ಈಶ್ವರಪ್ಪ ಅವರನ್ನು ನಿನ್ನೆಯಷ್ಟೇ ಬಿಜೆಪಿ ಪಕ್ಷ 6 ವರ್ಷ ಉಚ್ಛಾಟನೆ ಮಾಡಿದೆ. ಈ ಕುರಿತು ಇದೀಗ ಈಶ್ವರಪ್ಪ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ
ರಾಜಕೀಯ Revenue Department : ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ – ಸರ್ಕಾರದ ಖಡಕ್ ಆದೇಶ !! ಹೊಸಕನ್ನಡ ನ್ಯೂಸ್ Apr 23, 2024 Revenue Department: ಹೊಸ ಆದೇಶ ಹೊರಡಿಸಿದ್ದು ಆಧಾರ್ ಕಾರ್ಡ್(Adhar Card) ಅನ್ನು ಪಹಣಿಗೆ(RTC) ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.
ರಾಜಕೀಯ Parliment Election: ಚುನಾವಣೆಗೂ ಮುನ್ನವೆ MP ಆದ ಸೂರತ್’ನ ಬಿಜೆಪಿ ಅಭ್ಯರ್ಥಿ !! ಹೊಸಕನ್ನಡ ನ್ಯೂಸ್ Apr 22, 2024 Parliament Election: ಮೂಲಕ ಮತದಾನಕ್ಕೂ ಮುನ್ನವೇ ಅವಿರೋಧ ಆಯ್ಕೆಯಿಂದ ಬಿಜೆಪಿ ಮೊದಲ ಸ್ಥಾನವನ್ನು ಗೆದ್ದು ಗೆಲುವಿನ ಖಾತೆ ತೆರೆದಿದೆ.
ರಾಜಕೀಯ H D kumarswamy: ಬಿಜೆಪಿ ಜೊತೆ ಜೆಡಿಎಸ್ ವಿಲೀನ ?! ಎಚ್ ಡಿ ಕುಮಾರಸ್ವಾಮಿ ಸ್ಪಷ್ಟೀಕರಣ !! ಹೊಸಕನ್ನಡ ನ್ಯೂಸ್ Apr 22, 2024 H D kumarswamy: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಆಗಲಿದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಈಗ ಈ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ರಾಜಕೀಯ Badruddin Ajmal: ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುವೆ- ಬದ್ರುದ್ದೀನ್ ಅಜ್ಮಲ್ ಹೊಸಕನ್ನಡ ನ್ಯೂಸ್ Apr 22, 2024 Badruddin Ajmal: ನಾನು ಸಂಸದನಾದ ತಕ್ಷಣ 700 ಮದರಸಾಗಳನ್ನು ತೆರೆಯುತ್ತೇನೆ ಎಂದು ಆಲ್ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿಕೆ ನೀಡಿದ್ದಾರೆ.