Jamir ahmad: ಸಚಿವ ಜಮೀರ್ ಅಹ್ಮದ್’ಗೆ ‘ಲೋಕಾಯುಕ್ತ ಸಮನ್ಸ್’! ಕಾರಣ ಏನು?!
Jamir ahmad: 'ಸಚಿವ ಜಮೀರ್ ಅಹ್ಮದ್'ಗೆ (Jamir ahmad) ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿದ ಆರೋಪದಲ್ಲಿ 'ಲೋಕಾಯುಕ್ತ ಸಮನ್ಸ್' ಜಾರಿಗೊಳಿಸಲಾಗಿದೆ.
ಹೌದು, ಆದಾಯಕ್ಕಿಂತ ಹೆಚ್ಚು ಸ್ವತ್ತು ಹೊಂದಿದ ಆರೋಪದಲ್ಲಿ ಲೋಕಾಯುಕ್ತದಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್…