ಗುರುವಾರ, 29 ಅಕ್ಟೋಬರ್ 2026
Trending

News

ಸಾಕು ನಾಯಿಗಳೊಂದಿಗೆ ಕಾದಾಡಿದ ಬೀದಿ ನಾಯಿಗೆ ಗುಂಡೇಟು; ಆರೋಪಿ ಬಂಧನ

ಶಿವಮೊಗ್ಗ: ಸಾಕು ನಾಯಿಗಳೊಂದಿಗೆ ಕಾದಾಡಿದ ಗಂಡು ನಾಯಿಯನ್ನು ಅಕ್ರಮ ಬಂದೂಕಿನಿಂದ ಗುಂಡಿಕ್ಕಿ ಕೊಂದಿರುವ ಘಟನೆ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಡವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಲಿಂಗಮೂರ್ತಿ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು…

ಪುತ್ತೂರು :ಕಾರು ಕದ್ದು ಆಯಂಬುಲೆನ್ಸ್ ಆಗಿ ಬದಲಾಯಿಸಿ ಮಾರಾಟ – 4 ಅಂತಾರಾಜ್ಯ ಖದೀಮರ ಬಂಧನ

ದಕ್ಷಿಣ ಕನ್ನಡದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಮ್ನಿ ಕಾರು ಕದ್ದು ಆಂಬುಲೆನ್ಸ್ ಆಗಿ ಬದಲಾಯಿಸಿದ  4 ಮಂದಿ ಅಂತರಾಜ್ಯ ಕಳ್ಳರನ್ನು ಭರ್ಜರಿ ಕಾರ್ಯಾಚರಣೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳದ ಕಾಸರಗೋಡು…

ಅತ್ಯಾಚಾರಕ್ಕೆ ಯತ್ನಿಸಿದ ಮಗನನ್ನು ಕೊಂದು ಮನೆಯಲ್ಲೇ ಹೂತ ತಾಯಿ- ಮೂರು ತಿಂಗಳ ಬಳಿಕ ಬಯಲು

50 ವರ್ಷದ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 30 ವರ್ಷದ ತನ್ನ ಸ್ವಂತ ಮಗನನ್ನೇ ಕೊಂದು ಮನೆಯೊಳಗೆ ಹೂತು ಹಾಕಿದ ಘಟನೆ ತಮಿಳುನಾಡಿನ ವಾರಿಚಿಯೂರಿನಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಮೂರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು,…

ಇಂದೇ ಎಲೆಕ್ಷನ್ ನಡೆದರೆ NDA ಗೆ 326 ಸ್ಥಾನ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಮೋದಿಯ ವರ್ಚಸ್ಸು ಕುಗ್ಗಿದೆ, ಎನ್ ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದೆಲ್ಲಾ ವಿಶ್ಲೇಷಿಸಲಾಗಿತ್ತು.…

ಮನೆಗೆ ನುಗ್ಗಿ 21 ವರ್ಷದ ಮಾಡೆಲ್ ನ ಕೊಲೆಗೈದ ಸ್ನೇಹಿತ!!

21 ವರ್ಷದ ಮುಸ್ಕಾನ್ ಎಂಬ ಯುವತಿಯನ್ನು ಆಕೆಯ ಮನೆಯೊಳಗೆ ಚಾಕುವಿನಿಂದ ಇರಿದು ದಾರುಣವಾಗಿ ಹತ್ಯೆ ಮಾಡಲಾದ ಭೀಕರ ಘಟನೆ ದೆಹಲಿಯ ತಿಲಕ್ ನಗರದ ನ್ಯೂ ಮಹಾವೀರ್ ನಗರ ಪ್ರದೇಶದಲ್ಲಿ ನಡೆದಿದೆ.  ವಿದ್ಯಾರ್ಥಿನಿಯಾಗಿದ್ದ ಮುಸ್ಕಾನ್ ಅರೆಕಾಲಿಕ ಮಾಡೆಲ್ ಆಗಿಯೂ ಕೆಲಸ…

ಅ. 29 ಮತ್ತು 30: ಧರ್ಮಸ್ಥಳದಲ್ಲಿ ಇಂದ್ರಿಯ ಆರೋಗ್ಯದ ಬಗ್ಯೆ ಅಂತಾರಾಷ್ಟ್ರೀಯ ಸಮಾವೇಶ “ಪುನರ್ವಸು”

  ಉಜಿರೆ: ಆಪ್ತಾಸ್ ಆಯುರ್ವೇದ ಟ್ರಸ್ಟ್ನ ದಶಮಾನೋತ್ಸವದ ಅಂಗವಾಗಿ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ  ಅ. 29 ಮತ್ತು 30ರಂದು (ಶನಿವಾರ ಮತ್ತು ಭಾನುವಾರ) ಇಂದ್ರಿಯ ಆರೋಗ್ಯದ ಬಗ್ಯೆ ಅಂತಾರಾಷ್ಟ್ರೀಯ ಸಮಾವೇಶ “ಪುನರ್ವಸು” ಆಯೋಜಿಸಲಾಗಿದೆ. ಅ. 29 ರಂದು ಶನಿವಾರ…

ಪುತ್ತೂರು : ‘ಪುತ್ತೂರು ಚಲೋ’ಗೆ ಕೌಂಟರ್- ‘ಸೌಹಾರ್ದ ರ‍್ಯಾಲಿ’ಗೆ ಮುಸ್ಲಿಂ ಯುವಜನ ಪರಿಷತ್ ಕರೆ!

ಪುತ್ತೂರಿನ ದರ್ಬೆ ಜೆರಾಕ್ಸ್ ಅಂಗಡಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ‘ಪುತ್ತೂರು ಚಲೋ’ ಪ್ರತಿಭಟನೆಗೆ ಕರೆ ನೀಡಿದೆ. ಇದಕ್ಕೆ ಪ್ರತಿಯಾಗಿ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅದೇ ದಿನ ಅಂದರೆ ಆಗಸ್ಟ್ 31ರಂದು…

ನೇಪಾಳ ಪ್ರವಾಹ ಎಫೆಕ್ಟ್ – ನದಿಯಲ್ಲಿ ಈಜಿ ಭಾರತ ತಲುಪಿದ 5 ಆನೆಗಳು!!

ನೇಪಾಳದಲ್ಲಿ ಭೀಕರ ಜಲಪ್ರಳಯ ಉಂಟಾಗಿದ್ದು ನೂರಾರು ಸಾವು ನೋವುಗಳು ಸಂಭವಿಸಿದೆ. ಈ ಪ್ರಳಯದ ವೇಳೆ ರಭಸಕ್ಕೆ ಸಿಲುಕಿದ 5 ಕಾಡಾನೆಗಳ ಹಿಂಡು ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಟರ್ನಿಯಾಘಾಟ್ ಬಳಿಯಿರುವ ಗಿರ್ಜಾಪುರಿ ಬ್ಯಾರೇಜ್ ಘಟನೆ…

ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿಯ ಶಿಕ್ಷಕ–ರಕ್ಷಕ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ–ರಕ್ಷಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಶಿಕ್ಷಕ–ರಕ್ಷಕ ಸಂಘದ ಅಧ್ಯಕ್ಷರಾಗಿ ಪ್ರವೀಣ್ ವಿ.ಜಿ., ನಡ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪುರಂದರ ಕೆ. ಕೊಕ್ಕಡ, ಶ್ರೀಮತಿ ಭವಾನಿ ಬೆಳಾಲು ಹಾಗೂ…

ವಾಣಿಯಲ್ಲಿ ಪೋಷಕರ–ಶಿಕ್ಷಕರ ಸಭೆ

ಬೆಳ್ತಂಗಡಿ: ಹಳೇಕೋಟೆಯ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ–ಶಿಕ್ಷಕರ ಸಭೆಯನ್ನು ಆಗಸ್ಟ್ 27ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಕುಶಾಲಪ್ಪ ಗೌಡ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿಷ್ಣು ಪ್ರಕಾಶ್…