ಬಂಗೀ ಜಂಪಿಂಗ್ ವೇಳೆ ಹಗ್ಗ ಕಟ್; 180 ಅಡಿಯಿಂದ ಬಿದ್ದ ಯುವಕ, ಸ್ಥಿತಿ ಗಂಭೀರ, ವಿಡಿಯೋ ವೈರಲ್
ಋಷಿಕೇಶ್: ಶಿವಪುರಿ ಪ್ರದೇಶದಲ್ಲಿ ಬಂಗೀ ಜಂಪಿಂಗ್ ಮಾಡುವಾಗ ಯುವಕನೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ. ಈ ಘಟನೆಯ ಕುರಿತ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.
ಈ ಘಟನೆ ನಂತರ ಪ್ರವಾಸೋದ್ಯಮ ಇಲಾಖೆಯು ಶಿಪ್ಪುರಿಯ!-->!-->!-->…