Browsing Category

News

‘ಜೀವನದಲ್ಲಿ ಶಾಂತಿ ಮತ್ತು ಯಶಸ್ಸಿಗೆ ಪ್ರತಿದಿನ ಭಗವದ್ಗೀತಾ ಓದಿ’ -ಮೋಹನ್‌ ಭಾಗವತ್‌

ದಿವ್ಯ ಗೀತಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವಾನ್ವಿತ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಅವರು, ನಾವು ಗೀತೆಯನ್ನು ಜೀವಿಸಬೇಕು, ಗೀತೆಯಲ್ಲಿ 700 ಶ್ಲೋಕಗಳಿವೆ ಎಂದು ಹೇಳಿದರು. ಇದಕ್ಕಾಗಿ ನೀವು ಗೀತೆಯನ್ನು ಓದುವುದನ್ನು ದಿನಚರಿ

Smriti mandhana: ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ತಂದೆಗೆ ಹೃದಯಾಘಾತ, ವಿವಾಹ ಮುಂದೂಡಿಕೆ

Smriti mandhana: ಮದುವೆಯ (Marriage) ಸಂಭ್ರಮದಲ್ಲಿದ್ದ ಟೀಮ್ ಇಂಡಿಯಾ (Team india) ಮಹಿಳಾ ತಂಡದ ಕ್ರಿಕೆಟ್ ಸ್ಮೃತಿ ಮಂಧಾನ (Smriti mandhana) ಅವರಿಗೆ ಆತಂಕ ಎದುರಾಗಿದೆ. ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದ ವೇಳೆ ಅವರ ತಂದೆಗೆ

ಎಂಪಿ, ಎಂಎಲ್ಎ, ಮಿನಿಸ್ಟರ್ ಬಂದ್ರೆ ಎದ್ದು ನಿಂತ್ಕೊಳ್ಳಿ: ಸರ್ಕಾರಿ ನೌಕರರಿಗೆ ಸೂಚನೆ

ಮುಂಬಯಿ: ಜನಪ್ರತಿನಿಧಿಗಳಿಗೆ ಎದ್ದುನಿಂತು ಗೌರವ ಕೊಡಬೇಕು, ಅವರ ಜತೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ಸರಕಾರಿ ಅಧಿಕಾರಿಗಳಿಗೆ ಸೂಚಿಸಿ ಸರಕಾರ ಸುತ್ತೋಲೆ ಹೊರಡಿಸಿದೆ. ಮಹಾರಾಷ್ಟ್ರ ಸರಕಾರ ಈ ರೀತಿ ಸೂಚನೆ ನೀಡಿದೆ. ಅಲ್ಲದೆ ಜನರಿಂದ ಆಯ್ಕೆಯಾದ ಶಾಸಕ, ಸಂಸದರೊಂದಿಗಿನ ದೂರವಾಣಿ ಸಂಭಾಷಣೆ

ರೈಲಿನೊಳಗೆ ನೂಡಲ್ ಬೇಯಿಸಿದ ಮಹಿಳೆ, ಕ್ರಮಕ್ಕೆ ಮುಂದಾದ ಇಲಾಖೆ

ಮುಂಬೈ: ಎಕ್ಸ್‌ಪ್ರೆಸ್ ರೈಲಿನ ಎ.ಸಿ.ಬೋಗಿಯೊಳಗೆ ಎಲೆಕ್ನಿಕ್ ಕೆಟಲ್‌ನಲ್ಲಿ ನೂಡಲ್ಸ್ ಬೇಯಿಸಿದ ಮಹಿಳಾ ಪ್ರಯಾಣಿಕರೊಬ್ಬರ ವಿರುದ್ಧ ರೈಲ್ವೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ರೈಲಿನಲ್ಲಿ ಮಹಿಳೆ ನೂಡಲ್ ಬೇಯಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಕೇಂದ್ರ ರೈಲ್ವೆ ಇಲಾಖೆ

ನಿಮ್ಮಲ್ಲಿ ಮತಗಳಿವೆ, ನನ್ನಲ್ಲಿ ಹಣವಿದೆ, ಮತ ಕೊಟ್ರೆ ಮಾತ್ರ ಅಭಿವೃದ್ಧಿ- ಮಹಾ ಡಿಸಿಎಂ ಅಜಿತ್‌ ಪವಾರ್

ಪುಣೆ: 'ನಿಮ್ಮಲ್ಲಿ ಮತಗಳಿದ್ರೆ, ನನ್ನಲ್ಲಿ ಹಣವಿದೆ. ನೀವು ತಿರಸ್ಕರಿಸಿದರೆ, ನಾನೂ ತಿರಸ್ಕರಿಸುತ್ತೇನೆ' -ಇದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ವರ್ಷನ್. ಇದು ಅವರು ಮತದಾರರಿಗೆ ನೀಡಿದ ಎಚ್ಚರಿಕೆ ಸಂದೇಶ. ಅವರು ಬಾರಾಮತಿ ತಾಲ್ಲೂಕಿನ ಮಾಲೇಗಾಂವ್ ನಗರ ಪಂಚಾಯಿತಿಯಲ್ಲಿ

‘ಗಾಳ ಹಾಕಿ ಮೀನು ಹಿಡಿಯುವ ತಾಳ್ಮೆಯಿದೆ’ ಸಿಎಂ ಎದುರೇ ಡಿಕೆಶಿ ಮಾರ್ಮಿಕ ಮಾತು

ಬೆಂಗಳೂರು: 'ವಿಶ್ವ ಮೀನುಗಾರಿಕಾ ದಿನಾಚರಣೆ-2025'ರ ಮತ್ರ್ಯ ಮೇಳದಲ್ಲಿ ಮೀನು ಹಿಡಿಯುವ ಬಗ್ಗೆ ಮೀನು ಸಹಿತ ಡಿಸಿಎಂ ಡಿ. ಕೆ.ಶಿವಕುಮಾರ್ ರವರು ಸಿದ್ದರಾಮಯ್ಯರಿಗೆ ವಿವರಿಸಿದ್ದು ಈ ಸಂದರ್ಭ ಡಿಕೆಶಿ ಹೇಳಿದ ಒಂದು ಮಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಈ ಮಾತು ಪ್ರಸ್ತುತ ರಾಜಕೀಯದ

5 ವರ್ಷ, 20 ಕೋಟಿ ನಕಲಿ ತಿರುಪತಿ ಲಡ್ಡು: ಅರ್ಧಕರ್ಧ ದೇಶದ ಜನರಿಂದ ಕಲಬೆರಕೆ ಲಡ್ಡು ಸೇವನೆ

ತಿರುಪತಿ: ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದಿಂದ ಕಳವಳಕಾರಿ ಸುದ್ದಿ ಬಂದಿದೆ. ಇದೀಗ ಕಳಪೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ನಕಲಿ ತುಪ್ಪ ಬಳಸಿ ಸುಮಾರು 20 ಕೋಟಿ ಲಡ್ಡುಗಳನ್ನು ತಯಾರಿಸಿ, ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ

Vegetable Price:  ರಾಜ್ಯದ ಜನತೆಗೆ ಬೆಳ್ಳಂಬೆಳಗ್ಗೆ ಶಾಕ್ – ದಿಢೀರ್ ಏರಿಕೆ ಕಂಡ ತರಕಾರಿ ದರ 

Vegetable Vrice: ರಾಜ್ಯದ ಜನತೆಗೆ ಶಾಕ್ ಎದುರಾಗಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ಇದೀಗ ಎಲ್ಲಾ ತರಕಾರಿ ಬೆಲೆಯಲ್ಲಿ ಇದ್ದಕ್ಕಿದ್ದಂತೆ ಏರಿಕೆ ಕಂಡಿದೆ. ಇದು ಜನಸಾಮಾನ್ಯರಿಗೆ ದೊಡ್ಡ ಹೊರೆಯನ್ನು ಉಂಟು ಮಾಡಿದೆ. ಹೌದು, ಟೊಮೊಟೊ ಸೇರಿದಂತೆ ತರಕಾರಿ ಬೆಲೆಯಲ್ಲಿ