Mumbai: ಕೆಲಸ ಮಾಡುವಾಗ ಗ್ರೈಂಡರ್ ಗೆ ಸಿಲುಕಿದ ಕೈ, ಕ್ಷಣಾರ್ಧದಲ್ಲಿ ಯುವಕನ ದೇಹ ಛಿದ್ರ ಛಿದ್ರ!! ಭಯಾನಕ ವಿಡಿಯೋ…
Mumbai: ನಾವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಎಷ್ಟೇ ಜಾಗೃತೆಯಿಂದ ಇದ್ದರೂ ಕೂಡ ಕೆಲವೊಮ್ಮೆ ಆಚಾತುರ್ಯಗಳು ಸಂಭವಿಸಿಬಿಡುತ್ತವೆ. ಒಮ್ಮೊಮ್ಮೆ ಆ ಚಾತುರ್ಯಗಳು ನಮ್ಮ ಜೀವವನ್ನೇ ತೆಗೆದುಬಿಡುತ್ತವೆ.