Udupi: ಸ್ವಂತ ಬಸ್ ಮಾರಿ ಮತ್ತೆ ಅದೇ ಬಸ್ ಅನ್ನು ಕದ್ದು ತಂದ ಪ್ರಕರಣಕ್ಕೆ ಬಿಗ್ ಟ್ವಿಸ್ !! ಅಪ್ಪ-ಮಗ ಹೇಳಿದ್ದೇನು?
Udupi: ಅಪ್ಪ ಮಗ ಸೇರಿ ತಮ್ಮ ಸ್ವಂತ ಬಸ್ ಮಾರಿ, ಮತ್ತೆ ಮಾರಿದ್ದ ಆ ಬಸ್ಸನ್ನು ಪುನಃ ಕದ್ದು ಮನೆಗೆ ತಂದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರು ಎಂಬಲ್ಲಿ ನಡೆದಿತ್ತು. ಅದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಹೌದು, ತುಮಕೂರಿನ ಕೊರಟಗೆರಿಯ ಸೈಯದ್ ಎನ್ನುವವರು…