ಲೈಫ್ ಸ್ಟೈಲ್ Intercourse: ಒಂದು ವಾರದಲ್ಲಿ ಎಷ್ಟು ಬಾರಿ ಸಂಭೋಗಿಸಬೇಕು? : ಹಗಲಿನಲ್ಲಿ ಸಂಭೋಗ ಮಾಡುವುದು ಉತ್ತಮವೇ? ಆರುಷಿ ಗೌಡ Apr 14, 2024 Intercourse: ಲೈಂಗಿಕತೆಯನ್ನು ಹೊಂದುವುದು ನಮ್ಮ ದೈಹಿಕ ಅಗತ್ಯಗಳಿಗಾಗಿ ಮಾತ್ರವಲ್ಲ, ನಮ್ಮ ಒಟ್ಟಾರೆ ಆರೋಗ್ಯಕ್ಕೂ ಸಹ. ಸಂಭೋಗ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ
ಲೈಫ್ ಸ್ಟೈಲ್ Bournvita ಇನ್ನು ಮುಂದೆ ಕುಡಿಯುವ ಹಾಗಿಲ್ಲ? ಸರ್ಕಾರದಿಂದ ಹೊರ ಬಂದಿದೆ ಬಿಗ್ ಅಪ್ಡೇಟ್! ಆರುಷಿ ಗೌಡ Apr 13, 2024 Bournvita: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ನಡೆಸಿದ ವಿಚಾರಣೆ ಬಳಿಕ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಈ ಆದೇಶ ಹೊರಡಿಸಿದೆ.
ಲೈಫ್ ಸ್ಟೈಲ್ Quick Cocroach Removal: ಜಿರಳೆಗಳನ್ನು ಕೊಲ್ಲುವ ಅತ್ಯುತ್ತಮ ಮನೆಮದ್ದು ಇಲ್ಲಿದೆ ನೋಡಿ ಆರುಷಿ ಗೌಡ Apr 13, 2024 Quick Cocroach Removal: ಮನೆಯಲ್ಲಿ ಜಿರಳೆಗಳೇನಾದರೂ ಕಂಡು ಬಂದರೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ನಿಜಕ್ಕೂ ಕಿರಿಕಿಯಾಗುವುದು ಸಹಜ.
ಲೈಫ್ ಸ್ಟೈಲ್ Menstrual Cycle: ಮಹಿಳೆಯರು ಪಿರಿಯಡ್ಸ್ ಸಮಯದಲ್ಲಿ ಈ ಆಹಾರಗಳನ್ನು ಸೇವಿಸುವುದು ಒಳ್ಳೆಯದು : ಈ ಆಹಾರಗಳು ಹೆಚ್ಚು… ಆರುಷಿ ಗೌಡ Apr 13, 2024 Menstrual Cycle: ಈ ಸಮಯದಲ್ಲಿ ನೀವು ಸೇವಿಸುವ ಆಹಾರವು ನಿಮಗೆ ಶಕ್ತಿಯನ್ನು ನೀಡುತ್ತದೆ. ಅನವಶ್ಯಕ ಆಹಾರ ಸೇವನೆಯಿಂದಾಗಿ ಇನ್ನಷ್ಟು ಆರೋಗ್ಯ ಸಮಸ್ಯೆಗಳು ಬರಬಹುದು.
ಲೈಫ್ ಸ್ಟೈಲ್ Bedroom Tips: ಬೆಡ್ ರೂಮ್ ಹೀಗಿದ್ದರೆ ಸಾಕು, ರಾತ್ರಿ ಸೂಪರ್ ಆಗಿ ನಿದ್ದೆ ಬರೋದು ಪಕ್ಕಾ! ಆರುಷಿ ಗೌಡ Apr 13, 2024 Bedroom Tips: ಜನರು ಬೇಗನೆ ಎಚ್ಚರಗೊಳ್ಳುತ್ತಾರೆ ಎಂದು ಸಂಶೋಧನೆ ತೋರಿಸಿದೆ. ಬೇಸಿಗೆಯಲ್ಲಿ ಹವಾಮಾನವು ಬಿಸಿಯಾಗಿರುತ್ತದೆ. ರಾತ್ರಿಯ ತಾಪಮಾನವೂ ತೀವ್ರವಾಗಿ ಏರುತ್ತದೆ.
ಲೈಫ್ ಸ್ಟೈಲ್ Minimalist Decor: ಕನಿಷ್ಠ ಗೃಹಾಲಂಕಾರಕ್ಕೆ ಮೊರೆಹೋಗುತ್ತಿರುವ ಜನ: ಏಕೆ? ಇಲ್ಲಿದೆ ಕಾರಣ ಆರುಷಿ ಗೌಡ Apr 13, 2024 Minimalist Decor: ಇತ್ತೀಚಿನ ದಿನಗಳಲ್ಲಿ ಜನರು ಮನೆಯನ್ನು ಅಲಂಕರಿಸುವಲ್ಲಿ ಸರಳವಾದ ಶೈಲಿಯನ್ನು ಅನುಸರಿಸಲು ಇಷ್ಟ ಪಡುತ್ತಾರೆ. ಇದನ್ನು 'ಮಿನಿಮಲಿಸ್ಟ್ ಡೆಕೋರ್' ಎಂದು ಕರೆಯಲಾಗುತ್ತದೆ.
ಲೈಫ್ ಸ್ಟೈಲ್ Sperm Count Tips: ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಇವೇ ನಿಜವಾದ ಕಾರಣಗಳು : ಹುಷಾರಾಗಿರಿ ಆರುಷಿ ಗೌಡ Apr 13, 2024 Sperm Count: ವೀರ್ಯದ ಸಂಖ್ಯೆಯನ್ನು ಕಡಿಮೆ ಮಾಡಲು ರಾಸಾಯನಿಕಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಲೇಖನದಲ್ಲಿ ತಿಳಿದುಕೊಳ್ಳೋಣ.
ಲೈಫ್ ಸ್ಟೈಲ್ Kitchen Gardening: ನಿಂಬೆ ಗಿಡ ನೆಟ್ಟು, ಈ ರೀತಿ ಆರೈಕೆ ಮಾಡಿದರೆ ಗಿಡದ ತುಂಬಾ ನಳನಳಿಸೋ ನಿಂಬೆ ನಿಮ್ಮದಾಗುತ್ತೆ ಆರುಷಿ ಗೌಡ Apr 13, 2024 Kitchen Gardening: ಈ ಸಮಯದಲ್ಲಿ ನೀವುಕೆಲವು ಪ್ರಮುಖ ವಿಷಯಗಳನ್ನು ಅನುಸರಿಸಿದರೆ ಗಿಡದ ತುಂಬಾ ನಿಂಬೆ ಹಣ್ಣು ನಿಮ್ಮದಾಗುತ್ತದೆ. ಬನ್ನಿ ಅದೇಗೆ ತಿಳಿಯೋಣ.