Free Bus: KSRTC ಯಲ್ಲಿ ಇನ್ಮುಂದೆ ಪುರುಷರಿಗೂ ಉಚಿತ ಪ್ರಯಾಣ ?! ಸ್ಪೀಕರ್ ಯು ಟಿ ಖಾದರ್ ನಡೆಗೆ ಬಾರಿ ಮೆಚ್ಚುಗೆ
Free Bus: ರಾಜ್ಯ ಸರ್ಕಾರ ತಾನು ಅಧಿಕಾರಕ್ಕೆ ಬರುವ ಹೊತ್ತಿನಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಇದರಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವಂತಹ 'ಶಕ್ತಿ ಯೋಜನೆ' ಕೂಡ ಒಂದು. ಈ ಯೋಜನೆ ಜಾರಿಯಾದ ಬಳಿಕ ಬಸ್ಸಿನಲ್ಲಿ ಮಹಿಳೆಯರೇ ಕಿಕ್ಕಿರಿದು ಸೇರಿರುತ್ತಾರೆ.…