Belthangady : ಧರ್ಮಸ್ಥಳ ಪ್ರಕರಣ- SIT ಮುಖ್ಯಸ್ಥ ಪ್ರಣವ್ ಮೊಹಂತಿ ತಂಡದಲ್ಲಿ IPS ಅನುಚೇತ್! ಸೌಜನ್ಯ ಕೊಲೆ ಸಂದರ್ಭ…
Belthangady: ಧರ್ಮಸ್ಥಳ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಕೊಲೆ ಅತ್ಯಾಚಾರ ಹಲ್ಲೆ ಇತ್ಯಾದಿ ಘಟನೆಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಘನ ರಾಜ್ಯ ಸರ್ಕಾರ SIT ತನಿಖೆಗೆ ಸೂಚನೆ ನೀಡಿದೆ. ಇದೀಗ ಅನಾಮಧೇಯ ವ್ಯಕ್ತಿಯೊಬ್ಬ, ನ್ಯಾಯಾಲಯದ ಮುಂದೆ ಬಂದು, ತಾನು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು…