5G Smartphones Under 10000: 10 ಸಾವಿರ ರೂಪಾಯಿಯೊಳಗಿನ 5G ಅದ್ಭುತ ಸ್ಮಾರ್ಟ್ಫೋನ್ಗಳು!
5G Smartphones Under 10000: ಸ್ಮಾರ್ಟ್ಫೋನ್ ಕಂಪನಿಗಳು ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿವಿಧ ಬೆಲೆ ಶ್ರೇಣಿಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡುತ್ತವೆ. ಬಜೆಟ್, ಪ್ರೀಮಿಯಂ ಮತ್ತು ಮಧ್ಯಮ ಶ್ರೇಣಿಯ 5G ಫೋನ್ಗಳನ್ನು ಒಳಗೊಂಡಿದೆ.