Indian Coast Guard Recruitment 2025: ಭಾರತೀಯ ಕರಾವಳಿ ರಕ್ಷಣಾ ಪಡೆ (ಐಎಎಸ್)ಯಲ್ಲಿ ಉದ್ಯೋಗಾವಕಾಶ
Indian Coast Guard Recruitment 2025: ಭಾರತೀಯ ಕರಾವಳಿ ಕಾವಲು ಪಡೆಗೆ ಸೇರಲು ಒಂದು ಸುವರ್ಣಾವಕಾಶ ಬಂದಿದೆ. ಕೋಸ್ಟ್ ಗಾರ್ಡ್ ಸಹಾಯಕ ಕಮಾಂಡೆಂಟ್ ಬ್ಯಾಚ್ 2027 ರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
