ವಾಷಿಂಗ್ಟನ್: ಅಮೆರಿಕ-ಕೆನಡಾ ಗಡಿಯ ಬಳಿ ಟ್ರಕ್ಕೊಂದು ಪಲ್ಟಿಯಾಗಿದೆ. ಟ್ರಕ್ ಪಲ್ಟಿಯಾದ ಕೂಡಲೇ ಸುಮಾರು 250 ಮಿಲಿಯನ್ ಅಂದರೆ 25 ಕೋಟಿ ಜೇನುನೊಣಗಳು ಹಾರಿ ಬಂದಿವೆ. ಆಗಾಗಿ ಆ ಸ್ಥಳ ಅಪಾಯಕಾರಿ ವಲಯವಾಗಿ ಬದಲಾಗಿದೆ.
AI: ಕೃತಕ ಬುದ್ಧಿಮತ್ತೆ ಇಂದು ವಿಶ್ವದಾದ್ಯಂತ ತಂದ ಚಾಪನ್ನು ವ್ಯಾಪಿಸಿದೆ. ಏನು ಕೇಳಿದರೂ ಕೂಡ ಕ್ಷಣಾರ್ಧದಲ್ಲಿ ನೀಡಬಲ್ಲಂತಹ ಚಾಕ ಚಕ್ಯತೆ ಇದರಲ್ಲಿ ಇದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಇದರ ಬಳಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ನ್ಯಾಯಾಲಯಕ್ಕೂ ಕೂಡ AI…
Wildfire: ದಕ್ಷಿಣ ಕೆರೊಲಿನಾದ ಮರ್ಟಲ್ ಬೀಚ್‌ನ 40 ವರ್ಷದ ಮಹಿಳೆಯನ್ನು ಕಾಳ್ಗಿಚ್ಚು ಹಚ್ಚಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಮಹಿಳೆಯ ಈ ಕೃತ್ಯದಿಂದಾಗಿ 2,059 ಎಕರೆಗೂ ಹೆಚ್ಚು ಪ್ರದೇಶ ಸುಟ್ಟು ಬೂದಿಯಾಗಿದೆ.
Iraq: ಏನು ಅರಿಯದ 9 ವರ್ಷದ ಬಾಲಕಿ ಪ್ರೆಗ್ನೆಂಟ್ ಆಗಿದ್ದು ಆ ಖುಷಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Muslim women: ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸಿ ಓಡಾಡುವ ಸಂಪ್ರದಾಯ ಇದೆ. ಆದ್ರೆ ಸ್ವಿಟ್ಜರ್ಲ್ಯಾಂಡ್ ದೇಶವು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.