Skoda Kylaq: ಕರ್ನಾಟಕ – ಕೇರಳ ಗಡಿಭಾಗದ ಕಾಸರಗೋಡಿನ ವ್ಯಕ್ತಿಯೊಬ್ಬರು ಭಾಗವಹಿಸಿದ್ದರು. ಇವರು ತಮ್ಮದು ಒಂದು ಇರಲಿ ಎಂದು ಸ್ಕೋಡಾ ಎಸ್ಯುವಿ (Skoda SUV) ಹೆಸರನ್ನು ಸೂಚಿಸಿದ್ದರು.
'OK' History: ನೂರಾರು ಸಲ ಬಳಸುವ, ಯಾವ ಭಾಷೆಯಲ್ಲೂ ಅರ್ಥಕೆಡದೆ ಸಂದರ್ಭೋಚಿತವಾಗಿ ಉಚ್ಚಾರಗೊಳ್ಳುವ 'ಓಕೆ' ಅಥವಾ 'OK' ಪದ ಹೇಗೆ ಬಳಕೆಯಾಯಿತು? ಅದರ ಮೂಲ ಏನು ಎಂಬುದರ ಬಗ್ಗೆ ತಿಳಿಯೋಣ.