Shocking : ಕೆಲವೊಮ್ಮೆ ನಾವು ಕಂಡು ಕೇಳರಿಯದ ಘಟನೆಗಳು ನಡೆಯುತ್ತದೆ. ಇಂಥದ್ದೇ ಒಂದು ಆಶ್ಚಯ್ರಕರ ಘಟನೆ ನಡೆದಿದ್ದು, ಎಮ್ಮೆಯ ಹೊಟ್ಟೆಯಲ್ಲಿ ಹಸುವಿನ ಕರು ಜನಿಸಿ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.
Valentine Day 2025: ಇಂದಿನಿಂದ ಅಂದರೆ ಫೆಬ್ರವರಿ 7 ರಿಂದ ಪ್ರೇಮಿಗಳ ವಾರ ಆರಂಭವಾಗಿದೆ. ಪ್ರೇಮಿಗಳ ವಾರದ ಪ್ರತಿ ದಿನವು ಪ್ರೇಮಿಗಳಿಗೆ ಬಹಳ ಮುಖ್ಯವಾಗಿದೆ. ಫೆಬ್ರವರಿ 7 ರಂದು ರೋಸ್ ಡೇಯೊಂದಿಗೆ ವ್ಯಾಲೆಂಟೈನ್ ವೀಕ್ ಪ್ರಾರಂಭವಾಗಿದೆ.
Fish: ಮಾಂಸಾಹಾರಿಗಳಲ್ಲಿ ಹಲವರಿಗೆ ಮೀನು ಎಂದರೆ ಬಲು ಪ್ರೀತಿ. ಮೀನಿನಲ್ಲಿ ತಯಾರಿಸಿದ ಖಾದ್ಯಗಳನ್ನು ಚಪ್ಪರಿಸಿ ತಿನ್ನುತ್ತಾರೆ. ಅಂದ ಹಾಗೆ ಮೀನನ್ನು ಕೊಳ್ಳುವಾಗ ಕೆಲವರು ಮಾರುಕಟ್ಟೆಯಲ್ಲಿ ಕ್ಲೀನ್ ಮಾಡಿದೆ ತಂದರೆ ಇನ್ನು ಕೆಲವರು ನೇರವಾಗಿ ಮನೆಗೆ ತಂದು ತಾವೇ ಕ್ಲೀನ್ ಮಾಡಿಕೊಳ್ಳುತ್ತಾರೆ.
Microfinance: ಮೈಕ್ರೋಫೈನಾನ್ಸ್ ಕಂಪನಿಗಳ (Microfinance) ಹಾವಳಿ ಹೆಚ್ಚಾಗಿದ್ದು ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇವರ ಹಾವಳಿ ಅನೇಕ ಮುಗ್ಧ ಮನಸ್ಸುಗಳ ಪ್ರಾಣವನ್ನು ತೆಗೆದಿದೆ. ಎಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿದೆ. ಇಂತಹ…
Resignation: ಬೀಜಿಂಗ್: ಚೀನಾದಲ್ಲಿ ಬೆಕ್ಕೊಂದು ತನ್ನ ಒಡತಿಯ ರಾಜೀನಾಮೆ ಪತ್ರವನ್ನು ಇ-ಮೇಲ್ ಮೂಲಕ ಕಳುಹಿಸಿದ ಘಟನೆಯೊಂದು ನಡೆದಿದೆ. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಅನ್ನೋ ರೀತಿಯಲ್ಲಿ ಇದೀಗ ಮಹಿಳೆ ತನ್ನ ಕೆಲಸ ಕಳೆದುಕೊಂಡಿದ್ದಾರೆ.
Naga Sadhu: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶದ ಮೂಲೆ ಮೂಲೆಯಿಂದಲೂ ನಾಗಾ ಸಾಧುಗಳು ಆಗಮಿಸುತ್ತಿದ್ದಾರೆ. 13 ಅಖಾಡಗಳ ನಾಗಾ ಸಾಧುಗಳು ಮತ್ತು ಮಹಿಳಾ ಸಾಧ್ವಿಗಳು ಪ್ರಯಾಗರಾಜ್ ಗೆ ಬಂದಿದ್ದಾರೆ. ಅದರಲ್ಲೂ ಮಹಿಳಾ ನಾಗಸಾಧುಗಳ ವಿಚಾರವಂತೂ ತುಂಬಾ ಅಚ್ಚರಿ…
Temple Culture : ರಾಜ್ಯದ ಹಾಗೂ ದೇಶದ ಹಲವು ದೇವಾಲಯಗಳಲ್ಲಿ ನಾವು ಒಂದೇ ರೀತಿಯ ಒಂದು ಸಂಪ್ರದಾಯವನ್ನು ಕಾಣಬಹುದು. ಅದೇನೆಂದರೆ ದೇವಸ್ಥಾನ ಪ್ರವೇಶಿಸುವಾಗ ಪುರುಷರು ಮೇಲಂಗಿ ತೆಗೆಯುವು. ಇದು ಯಾಕೆ? ಏನು? ಎಂದು ನಾವು ಯಾವತ್ತೂ ಆಲೋಚಿಸದೆ ದೇವಾಲಯಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ಸೂಚಿಸುವಂತೆ…