Share Market: ಷೇರು ಮಾರುಕಟ್ಟೆಯ ಸಂಪತ್ತು ಕೊಳ್ಳೆ – ಒಂದೇ ದಿನ ಕರಗಿತು ಹೂಡಿಕೆದಾರರ 14 ಲಕ್ಷ ಕೋಟಿ ಮೌಲ್ಯ !
ಮುಂಬೈ ಷೇರು ಮಾರುಕಟ್ಟೆಯಲ್ಲಿ (Share Market) ಅಕ್ಷರಶಃ ಸಂಪತ್ತು ಕೊಳ್ಳೆ ಹೋಗಿದೆ. ಷೇರು ಹೂಡಿಕೆದಾರರ (Investors) ವಿಪರೀತ ಸಂಪತ್ತು ಒಂದೇ ದಿನದಲ್ಲಿ 14 ಲಕ್ಷ ಕೋಟಿ ರೂಗಳಷ್ಟು ಕರಗಿ ನೀರಾಗಿ ಹೋಗಿದೆ.
ಇದನ್ನೂ ಓದಿ: Big Boss Tukali Santosh: ಬಿಗ್ ಬಾಸ್ ಖ್ಯಾತಿಯ…