Men Health: ಪುರುಷರು ಹಸಿ ಈರುಳ್ಳಿ ತಿಂದ್ರೆ ಈ ಶಕ್ತಿ ನಿಮ್ಮಲ್ಲಿ ಯಾವತ್ತೂ ಕಮ್ಮಿ ಆಗೋಲ್ಲ!
Men Health: ಪ್ರತಿದಿನ ಈರುಳ್ಳಿ ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮಗಳು ಬೀರುತ್ತದೆ. ಈರುಳ್ಳಿಯಲ್ಲಿರುವ ಪೊಟ್ಯಾಸಿಯಮ್, ಬಿ ಜೀವಸತ್ವಗಳು, ವಿಟಮಿನ್ ಸಿ, ಖನಿಜಗಳು ಆರೋಗ್ಯವನ್ನು ಉತ್ತೇಜಿಸಲು ಎಲ್ಲಾ ರೀತಿ ಸಹಾಯ ಮಾಡುತ್ತದೆ.