Actor Kishore: ರಾಮಮಂದಿರ ಉದ್ಘಾಟನೆ; ಉಳ್ಳವರು ಶಿವಾಲಯ ಮಾಡುವರು ಎಂದ ನಟ ಕಿಶೋರ್; ಜನರು ನೀಡಿದ ಉತ್ತರವೇನು…
Actor Kishore: ಇಡೀ ದೇಶದ ಜನತೆ ಎದುರು ನೋಡುತ್ತಿದ್ದ ರಾಮ ಮಂದಿರದ (Ram Mandir) ಕನಸು ನನಸಾಗಿದೆ. ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ (Pran Pratishtha) ನೆರವೇರಿಸಲಾಗಿದೆ. ಇದರ ನಡುವೆ ಇದೀಗ ನಟ ಕಿಶೋರ್ (Actor Kishore)ಅವರ ಪೋಸ್ಟ್ ವೈರಲ್ ಆಗಿದೆ.
ಪ್ರಾಣ ಪ್ರತಿಷ್ಠಾಪನೆ…