This is a sample description of this awesome category
Sonakshi Sinha Zaheer Iqbal Wedding : ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ ಅವರು ನಟ ಜಹೀರ್ ಇಕ್ಬಾಲ್ ಅವರನ್ನು ವಿವಾಹವಾಗಿದ್ದು, ಈಗ ಪಾಟ್ನಾದಲ್ಲಿ ಈ ಮದುವೆಯನ್ನು ವಿರೋಧಿಸಿ ಪೋಸ್ಟರ್ ಹಾಕಲಾಗಿದೆ.
This is a sample description of this awesome category
Sonakshi Sinha Zaheer Iqbal Wedding : ನಟ ಶತ್ರುಘ್ನ ಸಿನ್ಹಾ ಅವರ ಪುತ್ರಿ ಸೋನಾಕ್ಷಿ ಸಿನ್ಹಾ ಅವರು ನಟ ಜಹೀರ್ ಇಕ್ಬಾಲ್ ಅವರನ್ನು ವಿವಾಹವಾಗಿದ್ದು, ಈಗ ಪಾಟ್ನಾದಲ್ಲಿ ಈ ಮದುವೆಯನ್ನು ವಿರೋಧಿಸಿ ಪೋಸ್ಟರ್ ಹಾಕಲಾಗಿದೆ.
Sapthami Gowda: ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ(Audio) ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲ ವಿಚಾರಗಳು ಬಹಿರಂಗವಾಗಿವೆ.
Sherlyn Chopra: ಶೆರ್ಲಿನ್ ಹುಡುಗನೊಬ್ಬನನ್ನು ಕಾಡಿಸಿ, ಪೀಡಿಸಿ, ಗೋಳುಹೊಯ್ದುಕೊಂಡು ಬೇಡ, ಬೇಡ ಎಂದರೂ ಮರೆಗೆ ಕರೆದೊಯ್ದು ಏನೋ ಮಾಡಿದ್ದಾಳೆ.
Tarun Sudheer: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್ ಸುಧೀರ್ (Tarun Sudheer) ಶೀಘ್ರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
Pavitra Gowda: ಪವಿತ್ರಾ ಗೌಡ ಅವರು ನಟ ದರ್ಶನ್ ಅವರನ್ನು ಕ್ಯೂಟ್ ಆಗಿ ಒಂದು ನಿಕ್ನೇಮ್ ಇಟ್ಟಿದ್ದಾರಂತೆ. ಅದೇನೆಂದರೆ ಪ್ರೀತಿಯಿಂದ ದಚ್ಚುನನ್ನು ʼ ಸುಬ್ಬʼ ಎಂದು ಕರೆಯುತ್ತಿದ್ದರಂತೆ.
Darshan Thoogudeepa: ದರ್ಶನ್ ಇದುವರೆಗೆ ಅಭಿನಯಿಸಿರುವ ಚಿತ್ರದಲ್ಲಿ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ, ಎಷ್ಟು ಉಳಿಸುತ್ತಾರೆ, ಎಷ್ಟು ಖರ್ಚು ಮಾಡುತ್ತಾರೆ ಅನ್ನೋದು ಕೆಲವರ ಪ್ರಶ್ನೆ ಆಗಿದೆ.
Actor Darshan: ಜುಲೈ 4 ರವರೆಗೆ ನಟ ದರ್ಶನ್ ಹಾಗೂ ಇತರ ನಾಲ್ಕು ಮಂದಿಗೆ ನ್ಯಾಯಾಂಗ ಬಂಧನವನ್ನು ನೀಡಿ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.
Sholay Cinema: ಶೋಲೆ (Sholay) ಚಿತ್ರದ ಸಮಯದಲ್ಲಿ ಚಿತ್ರದ ಬಂಡವಾಳವೆ ಕಡಿಮೆ ಇರ್ತಿತ್ತು. ಇನ್ನು ಕಲಾವಿದರು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರಲಿಲ್ಲ. ನಾವಿಂದು ಶೋಲೆ ಚಿತ್ರದ ಕಲಾವಿದರಿಗೆ ಎಷ್ಟು ಸಂಬಳ ಸಿಕ್ಕಿತ್ತು, ಯಾರು ಹೆಚ್ಚು ಸಂಭಾವನೆ ಪಡೆದಿದ್ರು ಅಂತ ನೋಡೋಣ.
Actor Darshan: ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ(Prashant Sambaragi) ‘ಕರ್ಮಕಾಂಡ’ ಅನ್ನೋ ಹೆಸರಿನ ಮೂಲಕ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.
Pavitra Gowda: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಕೋರ್ಟ್ಗೆ ಸಲ್ಲಿಸಿದ್ದ ರಿಮ್ಯಾಂಡ್ ಕಾಪಿ ಹಲವು ಸ್ಫೋಟಕ ಮಾಹಿತಿ ಬಹಿರಂಗ ಗೊಂಡಿದೆ.