Darshan Wife Vijayalakshmi: ಪತಿ ನೋಡಲು ಠಾಣೆಗೆ ಮೊದಲ ಬಾರಿಗೆ ಬಂದ ವಿಜಯಲಕ್ಷ್ಮೀ
Darshan Wife Vijayalakshmi: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಬಂಧನವಾಗಿ ಈಗಾಗಲೇ 9 ದಿನ ಕಳೆದಿದ್ದು, ಇದೀಗ ಪತ್ನಿ ವಿಜಯಲಕ್ಷ್ಮೀ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬುಧವಾರ (ಇಂದು) ಹಾಜರಾಗಿದ್ದಾರೆ.