Toxic movie: ಟಾಕ್ಸಿಕ್ ಸಿನಿಮಾ ಶೂಟಿಂಗ್ ಗೆ ಮರ ಕಡಿದಿರೋ ಪ್ರಕರಣ: ರಾಕಿಂಗ್ ಸ್ಟಾರ್ ಯಶ್ ಸಿನಿಮಾಗೆ ಎದುರಾಗುತ್ತಾ…
Toxic movie: ಟಾಕ್ಸಿಕ್ ಸಿನಿಮಾ ಚಿತ್ರಿಕರಣ(Shooting) ಸಂಬಂಧ ಎಚ್ಎಂಟಿ(HMT) ಜಾಗದಲ್ಲಿ ಮರ ಕಡಿದಿರುವ(Tree cutting) ಸಂಬಂಧ ಬಿಬಿಎಂಪಿ(BBMP) ಅರಣ್ಯ ವಿಭಾಗದಿಂದ(Forest section) ಕಮಿಟಿ ರಚನೆ(committee) ಮಾಡಲಾಗಿದ್ದು, ಈ ಕಮಿಟಿ ಮರ ಕಡಿದಿರುವುದನ್ನ ಪರಿಶೀಲಿಸಲಿದೆ.