Actor Darshan: ಪರಪ್ಪನ ಅಗ್ರಹಾರಕ್ಕೆ ಅತ್ತ ತಮ್ಮನನ್ನು ನೋಡಲು ಬಂದ ಅಣ್ಣ : ಇತ್ತ ಗಂಡನನ್ನು ನೋಡಲು ಬಂದ ಹೆಂಡ್ತಿ
Actor Darshan: ಅತ್ಯಾಚಾರ ಅರೋಪದ ಹಿನ್ನೆಲೆ ಜೈಲು ಪಾಲಾಗಿರುವ ಪ್ರಜ್ವಲ್ ರೇವಣ್ಣನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ಇಂದು ಅವರ ಸಹೋದರ ಸೂರಜ್ ರೇವಣ್ಣ ಆಗಮಿಸಿದ್ದರು.