Anchor Anushree : ಅನುಶ್ರೀ ಮದುವೆಯಾಗೋ ಹುಡುಗನಿಗೆ ಅಪಘಾತ?
Anchor Anushree: ಮಂಗಳೂರು ಮೂಲದ ಅನುಶ್ರೀ (Anushree) ಅವರು ಮಾಡುವ ಆ್ಯಂಕರಿಂಗ್ ಗೆ ಅದೆಷ್ಟೋ ಅಭಿಮಾನಿಗಳಿದ್ದಾರೆ. ಇದೀಗ ಆಗಸ್ಟ್ 28ಕ್ಕೆ ಅನುಶ್ರೀ ಮದುವೆ ನಡೆಯಲಿದೆ ಎಂಬುದಾಗಿ ವರದಿ ಆಗಿದೆ. ಇದರೊಂದಿಗೆ ಹುಡುಗ ಯಾರೆಂಬುದು ಕೂಡ ರಿವಿಲ್ ಆಗಿದ್ದು ಅನೇಕರ ಕುತೂಹಲಕ್ಕೆ ಬ್ರೇಕ್…