Israel Hamas Gaza War: ಸೋಫಾದಲ್ಲಿ ಕುಳಿತು ಸಾವಿಗಾಗಿ ಕಾದಿರುವ ಸಿನ್ವಾರ್! ವೈರಲ್ ವೀಡಿಯೋದಲ್ಲಿ ಹಮಾಸ್ ನಾಯಕನ…
Israel Hamas Gaza War: ಕಳೆದ ಒಂದು ವರ್ಷದಿಂದ ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ಯಶಸ್ಸು ಸಾಧಿಸಿದೆ. ಗುರುವಾರ (ಅಕ್ಟೋಬರ್ 17) ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆಯನ್ನು ಅವರು ಖಚಿತಪಡಿಸಿದ್ದಾರೆ. ಹಮಾಸ್ ದಾಳಿಯ ಮಾಸ್ಟರ್ ಮೈಂಡ್ ಯಾಹ್ಯಾ ಸಿನ್ವಾರ್ ನನ್ನು…
